Select Your Language

Notifications

webdunia
webdunia
webdunia
webdunia

ಕೊರೋನಾ ಇರುವಾಗ ಮಿಲನ ಕ್ರಿಯೆ ನಡೆಸಬಾರದೇ?!

ಕೊರೋನಾ ಇರುವಾಗ ಮಿಲನ ಕ್ರಿಯೆ ನಡೆಸಬಾರದೇ?!
ಬೆಂಗಳೂರು , ಗುರುವಾರ, 19 ಮಾರ್ಚ್ 2020 (09:33 IST)
ಬೆಂಗಳೂರು: ಎಲ್ಲಾ ಕಡೆ ಕೊರೋನಾವೈರಸ್ ಹರಡುವ ಭಯ. ಹೀಗಿರುವಾಗ ಲೈಂಗಿಕ ಸಂಬಂಧ ನಡೆಸಬಹುದೇ? ಇದು ಸುರಕ್ಷಿತವೇ?


ಕೊರೋನಾವೈರಸ್ ಎನ್ನುವುದು ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು ಈ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸುವುದೂ ಅಪಾಯಕಾರಿಯೇ. ಒಂದು ವೇಳೆ ಸಂಗಾತಿಗೆ ಸೋಂಕಿನ ಲಕ್ಷಣವಿರುವಾಗ ಲೈಂಗಿಕ ಕ್ರಿಯೆ ನಡೆಸಿದರೆ ಖಂಡಿತಾ ಅದು ಹರಡಬಹುದು. ಆರೋಗ್ಯವಂತರಾದರೆ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ಸಮಸ್ಯೆಯಿಲ್ಲ. ಹಾಗಿದ್ದರೂ ಗರ್ಭಿಣಿಯಾಗಲು ಬಯಸಿದ್ದರೆ ಒಂದೆರಡು ತಿಂಗಳು ನಿಮ್ಮ ಪ್ರಯತ್ನವನ್ನು ಮುಂದೂಡುವುದೇ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಕದ ಮನೆಯವನ ಹೆಂಡತಿಯೊಂದಿಗೆ ಸಂಬಂಧವನ್ನು ಹೊಂದಿದ ನಂತರ ಈ ಸಮಸ್ಯೆ ಕಾಡುತ್ತಿದೆ