Select Your Language

Notifications

webdunia
webdunia
webdunia
webdunia

ಈ ಭಂಗಿಗೆ ಬಂದಾಗ ಉದ್ರೇಕವೆಲ್ಲಾ ಜರ್ರನೆ ಇಳಿದು ಹೋಗುತ್ತದೆ!

ಈ ಭಂಗಿಗೆ ಬಂದಾಗ ಉದ್ರೇಕವೆಲ್ಲಾ ಜರ್ರನೆ ಇಳಿದು ಹೋಗುತ್ತದೆ!
ಬೆಂಗಳೂರು , ಬುಧವಾರ, 18 ಮಾರ್ಚ್ 2020 (09:15 IST)
ಬೆಂಗಳೂರು: ನಾನು 35 ವರ್ಷದ ವಿವಾಹಿತ. ನಾನು ಮಿಷನರಿ ಭಂಗಿಗೆ ಬಂದಾಗ ನನ್ನ ಉದ್ರೇಕವೆಲ್ಲಾ ಇಳಿದು ನಿರಾಸೆಯಾಗುತ್ತದೆ. ನನ್ನ ಉದ್ರೇಕ ಸ್ಥಿತಿ ಕಾಯ್ದುಕೊಳ್ಳಲು ಏನು ಮಾಡಬೇಕು?


ಬಹುಶಃ ನೀವು ಆತಂಕ, ಒತ್ತಡದಿಂದ ಬಳಲುತ್ತಿರಬಹುದು. ಲೈಂಗಿಕ ಕ್ರಿಯೆಗೆ ಮುನ್ನ ಮೊದಲು ನಿರಾಳರಾಗಿ. ರಿಲ್ಯಾಕ್ಸ್ ಮೂಡ್ ಮಾಡಿಕೊಳ್ಳಿ. ಇಲ್ಲವೇ ನಿಮ್ಮ ಸಂಭೋಗ ಭಂಗಿಯನ್ನು ಬದಲಾಯಿಸಿ ನೋಡಬಹುದು. ಸಾಧ‍್ಯವಾದರೆ ಲೈಂಗಿಕ ತಜ್ಞರ ಸಲಹೆ ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆನ್ನು ನೋವಿದ್ದರೆ ಈ ಭಂಗಿ ಸಂಭೋಗಕ್ಕೆ ಬೆಸ್ಟ್!