ವ್ಯಾಯಾಮ ಮಾಡುವುದರಿಂದ ಹೆಚ್ಚು ಉದ್ರೇಕ ಪಡೆಯಬಹುದೇ?

Webdunia
ಶುಕ್ರವಾರ, 20 ಮಾರ್ಚ್ 2020 (08:53 IST)
ಬೆಂಗಳೂರು: ನನ್ನ ವಯಸ್ಸು 18. ನನ್ನ ಗೆಳತಿ ಕೆಲವು ವ್ಯಾಯಾಮ ಮಾಡಿ ಲೈಂಗಿಕ ಉದ್ರೇಕ ಹೆಚ್ಚು ಪಡೆಯಬಹುದು ಎನ್ನುತ್ತಾಳೆ. ಇದು ನಿಜವೇ? ವ್ಯಾಯಾಮದಿಂದ ಹೆಚ್ಚು ಉದ್ರೇಕ ಪಡೆಯಲು ಸಾಧ‍್ಯವೇ?


ಲೈಂಗಿಕ ಪರಾಕಷ್ಠೆ ತಲುಪುವ ವಿಚಾರದಲ್ಲಿ ಮಹಿಳೆಯರು ಪುರುಷರಷ್ಟು ಬೇಗನೇ ಉತ್ತುಂಗ ಸ್ಥಿತಿಗೆ ತಲುಪುವುದಿಲ್ಲ. ಇದಕ್ಕಾಗಿ ಕೆಲವು ದೈಹಿಕ ವ್ಯಾಯಾಮವೂ ಉಪಯೋಗಕ್ಕೆ ಬರುವುದು ಸುಳ್ಳಲ್ಲ. ಮಹಿಳೆಯರ ಯೋನಿ ಭಾಗಕ್ಕೆ ವ್ಯಾಯಾಮ ಒದಗಿಸುವಂತಹ ಕೆಲವೊಂದು ಯೋಗ, ಕಸರತ್ತುಗಳು ಆಕೆಯ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ