Webdunia - Bharat's app for daily news and videos

Install App

ಋತುಮತಿಯಾಗಿದ್ದಾಗ ಆತ್ಮರತಿ ಮಾಡಬಾರದೇ?

Webdunia
ಮಂಗಳವಾರ, 17 ಮಾರ್ಚ್ 2020 (09:40 IST)
ಬೆಂಗಳೂರು: ಮಹಿಳೆಯರೂ ಲೈಂಗಿಕ ತೃಪ್ತಿಗಾಗಿ ಆತ್ಮರತಿ ಮಾಡುವುದು ತಪ್ಪಲ್ಲ. ಆದರೆ ಋತುಮತಿಯಾಗಿದ್ದಾಗ ಮಾಡಿದರೆ ಏನಾದರೂ ತೊಂದರೆಯಾಗಬಹುದೇ?


ಋತುಮತಿಯಾಗಿದ್ದಾಗಲೇ ಕೆಲವು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚುವುದೂ ಇದೆ. ಈ ಸಂದರ್ಭದಲ್ಲಿ ಆತ್ಮರತಿ ಮಾಡಬಾರದೆಂದೇನಿಲ್ಲ. ಆದರೆ ಶುಚಿತ್ವದ ಕಡೆಗೆ ಗಮನ ಕೊಡುವುದು ಮುಖ್ಯ. ಇನ್ನು, ಕೆಲವರಿಗೆ ಋತುಮತಿಯಾದಾಗ ಇರುವ ಹೊಟ್ಟೆನೋವು ಕೂಡಾ ಲೈಂಗಿಕ ಉದ್ರೇಕ ಪಡೆದಾಗ ಕೊಂಚ ಮಟ್ಟಿಗೆ ಉಪಶಮನವಾಗುವುದು ಇದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ