ಆ ಸಮಯದಲ್ಲಿ ಸಂಭೋಗಕ್ಕೆ ಕರೆದರೆ ಬೈತಾಳೆ!

Webdunia
ಮಂಗಳವಾರ, 17 ಮಾರ್ಚ್ 2020 (09:38 IST)
ಬೆಂಗಳೂರು: ನನ್ನ ಪತ್ನಿ ಋತುಮತಿಯಾಗುವ ಒಂದು ವಾರ ಮುಂಚೆ ಸಂಭೋಗಕ್ಕೆ ಕರೆದರೆ ಒಪ್ಪುವುದೇ ಇಲ್ಲ. ನನಗೇ ಬೈತಾಳೆ. ಇದು ಯಾಕೆ ಹೀಗೆ?


ಋತುಮತಿಯಾಗುವ ಕೆಲವು ದಿನಗಳ ಮೊದಲು ಮಹಿಳೆಯರಲ್ಲಿ ಹಾರ್ಮೋನ್ ನ ವ್ಯತ್ಯಾಸದಿಂದಾಗಿ ಮೂಡ್ ಬದಲಾವಣೆಯಾಗುತ್ತಿರುತ್ತದೆ. ಬಹುಶಃ ಇದೇ ಕಾರಣಕ್ಕೆ ನೀವು ಹತ್ತಿರ ಬರುವುದು ಆಕೆಗೆ ಕಿರಿ ಕಿರಿ ಎನಿಸುತ್ತಿರಬಹುದು. ಅಥವಾ ಈ ಸಂದರ್ಭದಲ್ಲಿ ಆಗುವ ದೈಹಿಕ ಬದಲಾವಣೆಯಿಂದಾಗಿ ಆಕೆಗೆ ಮಿಲನ ಕ್ರಿಯೆ ನಡೆಸಲು ಇಷ್ಟವಿಲ್ಲದೇ ಹೋಗಬಹುದು. ಇದನ್ನು ನೀವೇ ಅರ್ಥಮಾಡಿಕೊಂಡು ಪತ್ನಿಯ ಮನಸ್ಸಿಗೆ ತಕ್ಕದಾಗಿ ನಡೆದುಕೊಂಡರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments