Select Your Language

Notifications

webdunia
webdunia
webdunia
webdunia

ಕಾಂಡೋಮ್ ಬಳಸದೆ ಒಳ ಉಡುಪುಗಳ ಮೇಲೆ ಸ್ಖಲನ ಮಾಡಿದರೆ ಗರ್ಭಧರಿಸಬಹುದೇ?

ಕಾಂಡೋಮ್ ಬಳಸದೆ ಒಳ ಉಡುಪುಗಳ ಮೇಲೆ ಸ್ಖಲನ ಮಾಡಿದರೆ ಗರ್ಭಧರಿಸಬಹುದೇ?
ಬೆಂಗಳೂರು , ಭಾನುವಾರ, 15 ಮಾರ್ಚ್ 2020 (07:44 IST)
ಬೆಂಗಳೂರು : ಪ್ರಶ್ನೆ : ನಾನು 20 ವರ್ಷದ ಮಹಿಳೆ. ನನ್ನ ಸಂಗಾತಿ ಮತ್ತು ನಾನು ಲೈಂಗಿಕ ಚಟುವಟಿಕೆಗಳನ್ನು ಆನಂದಿಸುತ್ತೇವೆ. ಆ ವೇಳೆ ನಾವು ಕಾಂಡೋಮ್ ಬಳಸದೇ ಒಳ ಉಡುಪುಗಳನ್ನು ಧರಿಸಿ ಒಳ ಉಡುಪುಗಳ ಮೂಲಕ ಪತಿ ಸ್ಖಲನ ಮಾಡುತ್ತಾರೆ. ಈ ಸ್ಖಲನ ಯೋನಿಯೊಳಗೆ ಸೇರಿಕೊಳ್ಳಬಹುದೇ? ನಾನು ಗರ್ಭಿಣಿಯಾಗುವ ಸಂಭವವಿದೆಯೇ?

ಉತ್ತರ : ನೀವು ಒಳ ಉಡುಪುಗಳನ್ನು ಇಟ್ಟುಕೊಂಡು ಲೈಂಗಿಕ ಕ್ರಿಯೆ ನಡೆಸುವುದರಿಂದ ವೀರ್ಯವು ಯೋನಿಯನ್ನು ಪ್ರವೇಶಿಸಲು ಸಾಧ್ಯವಿಲ್ಲ. ಆದಕಾರಣ ನೀವು ಗರ್ಭ ಧರಿಸಲು ಸಾಧ್ಯವಿಲ್ಲ. ಆದರೆ ಲೈಂಗಿಕ ಕ್ರಿಯೆಯ ವೇಳೆ ವೀರ್ಯವು ಯೋನಿಯೊಳಗೆ ಹೋಗದಂತೆ ಎಚ್ಚರ ವಹಿಸಿ.

 


Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೆ ಎಷ್ಟು ಬಾರಿ ಲೈಂಗಿಕ ಸಂಬಂಧ ಬೆಳೆಸಿದರೆ ಉತ್ತಮ?