Publish Date: Sun, 15 Mar 2020 (07:40 IST)
Updated Date: Sun, 15 Mar 2020 (07:42 IST)
ಬೆಂಗಳೂರು : ಸೌತೆಕಾಯಿಯಿಂದ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಈ ಸೌತೆಕಾಯಿಯಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ.
ಜೀರ್ಣಶಕ್ತಿ ಸಮಸ್ಯೆ ಇರುವವರು ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು.
ಕಣ‍್ಣು ಉರಿಯಿಂದ ನಿದ್ರೆ ಮಾಡಲು ಆಗದಿದ್ದರೆ ಸೌತೆಕಾಯಿ ತಿರುಳಿನಿಂದ ಅಂಗಾಲನ್ನು ಉಜ್ಜಿಕೊಂಡರೆ ಕಣ‍್ಣು ಉರಿ ಕಡಿಮೆಯಾಗಿ ನಿದ್ರೆ ಚೆನ್ನಾಗಿ ಬರುತ್ತದೆ.
pavithra
Publish Date: Sun, 15 Mar 2020 (07:40 IST)
Updated Date: Sun, 15 Mar 2020 (07:42 IST)