ನನಗೆ ಹೀಗೆ ಆಗುತ್ತಿದ್ದರೂ ಹೆಂಡತಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ

Webdunia
ಶನಿವಾರ, 14 ಮಾರ್ಚ್ 2020 (10:12 IST)
ಬೆಂಗಳೂರು : ನಾನು ಆರೋಗ್ಯವಂತ 63 ವರ್ಷದ ವ್ಯಕ್ತಿ ನಾನು ಬೆಳಿಗ್ಗೆ ಹೊತ್ತಿನಲ್ಲಿ ಪೂರ್ಣ ನಿಮಿರುವಿಕೆಯನ್ನು ಪಡೆಯುತ್ತೇನೆ ಇದನ್ನು ನಿಯಂತ್ರಿಸಲು ನನಗೆ ಸಾಧ್ಯವಿಲ್ಲ ನನ್ನ ಹೆಂಡತಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ . ನನಗೆ ಪ್ರತಿದಿನ ಹಸ್ತಮೈಥುನ ಮಾಡಿಕೊಳ್ಳಬೇಕು ಇದಕ್ಕೆ  ಬೇರೆ ಪರಿಹಾರವಿದೆಯೇ?


ಉತ್ತರ :  ನಿಮ್ಮಲ್ಲಿ ಪ್ರಾಸ್ಟ್ರೇಟ್ ಗ್ರಂಥಿ ಹಿಗ್ಗುವಿಕೆ ಮತ್ತು ಇಂತಹದೇ  ಏನಾದರೂ ಸಮಸ್ಯೆ ಇದೆಯೇ ಎಂದು ಕಂಡುಹಿಡಿಯಲು ನೀವು ತಜ್ಞರನ್ನು ಭೇಟಿ ಮಾಡಿ. ಪ್ರತಿದಿನ ಹಸ್ತಮೈಥುನದಿಂದ ನಿಮಗೆ ಯಾವುದೇ ಹಾನಿಯಾಗಬಾರದು. ಆದಕಾರಣ ನಿಮ್ಮ ಹೆಂಡತಿಗೆ ಲೈಂಗಿಕತೆಯ ಬಗ್ಗೆ ಯಾಕೆ ಆಸಕ್ತಿ ಇಲ್ಲಎಂಬುದನ್ನು ತಿಳಿದುಕೊಳ್ಳಿ. ಅಗತ್ಯವಿದ್ದರೆ ಆಕೆಯನ್ನು ತಜ್ಞರ ಬಳಿ ಕರೆದುಕೊಂಡು ಹೋಗಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಮುಂದಿನ ಸುದ್ದಿ