Select Your Language

Notifications

webdunia
webdunia
webdunia
Sunday, 13 April 2025
webdunia

ಯೋನಿಯು ಆರೋಗ್ಯವಾಗಿರಲು ಇದನ್ನು ಸೇವನೆ ಮಾಡಿ

ಬೆಂಗಳೂರು
ಬೆಂಗಳೂರು , ಶನಿವಾರ, 14 ಮಾರ್ಚ್ 2020 (10:05 IST)
ಬೆಂಗಳೂರು : ಯೋನಿಯಲ್ಲಿ ಬ್ಯಾಕ್ಟೀರಿಯಾಗಳಿಂದ ಸೋಂಕು ಉಂಟಾಗುವುದರಿಂದ  ಮಹಿಳೆಯರು ಯಾವಾಗಲೂ ಯೋನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ಜೀವನದಲ್ಲಿ ಸಮಸ್ಯೆ ಉಂಟಾಗುತ್ತದೆ.

ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಸೋಂಕುಗಳ ವಿರುದ್ಧ ಹೋರಾಡುವುದರಿಂದ ಯೋನಿಯ ಆರೋಗ್ಯ ಕಾಪಾಡಲು ಮೊಸರು ಸಹಕಾರಿ. ಮೊಸರಿನ ಸೇವನೆಯಿಂದ  ಅದು ಯೋನಿಯ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ. ಹಾಗೇ ಯೋನಿಯು ದುರ್ವಾಸನೆ ಬರದಂತೆ ತಡೆಯುತ್ತದೆ.
 

ಅಲ್ಲದೇ  ಮೊಸರನ್ನು ಹತ್ತಿಯ ಸಹಾಯದಿಂದ  ಯೋನಿಗೆ ಹಚ್ಚಿ 5 ನಿಮಿಷ ಬಿಟ್ಟು ವಾಶ್ ಮಾಡಿದರೆ ಯೋನಿಯು ಆರೋಗ್ಯವಾಗಿರುತ್ತದೆ. ಯಾವುದೇ ಸೋಂಕುಗಳು ತಗಲುವುದಿಲ್ಲ.

 


Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ತ್ವಚೆಗೆ ಸಂಬಂಧಪಟ್ಟ ಈ ತಪ್ಪುಗಳನ್ನು ಮಾಡಬೇಡಿ