ಮಂಗಳವಾರದಂದು ಈ ತಪ್ಪನ್ನು ಮಾಡಿದರೆ ಸಂತಾನ ಭಾಗ್ಯ ಲಭಿಸಲ್ಲ

ಶನಿವಾರ, 14 ಮಾರ್ಚ್ 2020 (10:01 IST)
ಬೆಂಗಳೂರು : ಎಲ್ಲರಿಗೂ ತಾವು ಮತ್ತು ಕುಟುಂಬದವರು ಚೆನ್ನಾಗಿ ಬಾಳಿ ಬದುಕಬೇಕು. ತಮ್ಮ ವಂಶ ಅಭಿವೃದ್ಧಿಯಾಗಬೇಕು ಎಂಬ ಆಸೆ ಇರುತ್ತದೆ. ಅಂತವರು ಅಪ್ಪಿತಪ್ಪಿಯೂ ಮಂಗಳವಾರದಂದು  ಈ ತಪ್ಪನ್ನು ಮಾಡಬೇಡಿ.


ಮಂಗಳವಾರದಂದು ಪುರುಷನಾಗಲಿ ಅಥವಾ ಮಹಿಳೆಯರಾಗಲಿ ತಲೆಯ ಸ್ನಾನವನ್ನು ಮಾಡಬಾರದು. ಇದರಿಂದ ಪಿತೃಗಳ ಶಾಪಕ್ಕೆ ತುತ್ತಾಗುತ್ತೀರಿ. ಇದರಿಂದ ಸಂತಾನ ಅಭಿವೃದ್ಧಿಯಾಗಲ್ಲ. ಆದರೆ ಹಬ್ಬ ಹರಿದಿನಗಳಲ್ಲಿ, ಅನಿವಾರ್ಯ ದಿನಗಳಂದು ಮಂಗಳವಾರ ತಲೆಸ್ನಾನ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ