ಅವನು ಲೈಂಗಿಕ ಹುಚ್ಚನಂತೆ ವರ್ತಿಸುತ್ತಾನೆ

Webdunia
ಗುರುವಾರ, 12 ಮಾರ್ಚ್ 2020 (06:32 IST)
ಬೆಂಗಳೂರು : ನನ್ನ ವಯಸ್ಸು 50 ನನ್ನ ಪತಿಗೆ 65. ನನ್ನ ಪತಿ ಧೂಮಪಾನ ಮಾಡುವುದಿಲ್ಲ ಆದರೆ ಪ್ರತಿದಿನ ಕುಡಿಯುತ್ತಾನೆ. ಅವನು ಯಾವಾಗಲೂ ಅಶ್ಲೀಲತೆಯನ್ನು ನೋಡುತ್ತಿದ್ದರಿಂದ ಅವನ  ಸೆಕ್ಸ್ ಡ್ರೈವ್ ಹೆಚ್ಚಾಗಿದೆ. ಅವನು ಪ್ರತಿದಿನ ಲೈಂಗಿಕತೆಗೆ ಆಹ್ವಾನಿಸುತ್ತಾನೆ. ಆದರೆ ನನ್ನ ಸೆಕ್ಸ್ ಡ್ರೈ ಕಡಿಮೆಯಾಗುತ್ತಿದೆ. ಅವನು ಲೈಂಗಿಕ ಹುಚ್ಚನಂತೆ ವರ್ತಿಸುತ್ತಾನೆ. ಅವನ ಈ ವರ್ತನೆ ನನಗೆ ಅಸಹಜ ವೆಂದು ತೋರುತ್ತದೆ. ಇದನ್ನು ಸರಿಪಡಿಸಲು ನಾನು ಏನು ಮಾಡಲಿ?

ಉತ್ತರ :  ನಿಯಮಿತವಾಗಿ ಲೈಂಗಿಕತೆಯನ್ನು ಬಯಸುವುದು ಆರೋಗ್ಯಕರ. ಅವನು ಅಶ್ಲೀಲತೆಯನ್ನು ನೋಡುವುದು ತಪ್ಪಾಗಿದ್ದರೂ, ನಿಮಗೆ ಇಷ್ಟವಿಲ್ಲದ ಸಮಯದಲ್ಲಿ ಅವನು ನಿಮ್ಮೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸುತ್ತಿರುವದರಿಂದ ಇದು ನಿಮಗೆ ಅಸಹಜವೆನಿಸುತ್ತದೆ. ಇದನ್ನು ನೀವು ಪರಿಹರಿಸಲು ಸಾಧ್ಯವಿಲ್ಲ. ನೀವು ಸಲಹೆಗಾರರನ್ನು ಭೇಟಿ ಮಾಡುವುದು ಉತ್ತಮ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಮುಂದಿನ ಸುದ್ದಿ