Select Your Language

Notifications

webdunia
webdunia
webdunia
webdunia

ವಯಸ್ಸಾಗುವ ಲಕ್ಷಣಗಳನ್ನು ತಡೆಯಲು ಪ್ರತಿದಿನ ಇದನ್ನು ಸೇವಿಸಿ

ವಯಸ್ಸಾಗುವ ಲಕ್ಷಣಗಳನ್ನು ತಡೆಯಲು ಪ್ರತಿದಿನ ಇದನ್ನು ಸೇವಿಸಿ
ಬೆಂಗಳೂರು , ಗುರುವಾರ, 12 ಮಾರ್ಚ್ 2020 (06:22 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಮುಖದ ಚರ್ಮ ಸುಕ್ಕುಗಟ್ಟವುದು , ಡಲ್ ಆಗುವುದು ಹೀಗೆ ಹಲವು ಲಕ್ಷಣಗಳು ಕಂಡುಬರುತ್ತವೆ. ಇದರಿಂದ ಮುಖದ ಅಂದ ಕೆಡುತ್ತದೆ. ಈ ಲಕ್ಷಣಗಳನ್ನು ತಡೆಯಲು  ಇದನ್ನು ಸೇವಿಸಿ.

ರಾತ್ರಿ ಮಲಗುವ ಮೊದಲು 3 ಚಮಚ ಮೆಂತೆ ಕಾಳನ್ನು ಅರ್ಧಲೋಟ ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಎದ್ದ ತಕ್ಷಣ ಆ ಕಾಳನ್ನು ಜಗಿದು ತಿಂದು ಆ ನೀರನ್ನು ಕುಡಿಯಿರಿ. ಪ್ರತಿದಿನ ಹೀಗೆ ಮಾಡಿ. ಇದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುವುದಲ್ಲದೇ ನಿಮ್ಮಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರೆಂದರೆ ಆ ವಿಷಯದಲ್ಲಿ ಯುವಕರಿಗೆ ಅಲರ್ಜಿ ಏಕೆ?