ಪತಿ ಅಲ್ಲೆಲ್ಲಾ ಮುಟ್ಟಿದರೂ ನನಗೆ ಏನೂ ಅನಿಸುವುದಿಲ್ಲ!

Webdunia
ಶುಕ್ರವಾರ, 28 ಫೆಬ್ರವರಿ 2020 (08:43 IST)
ಬೆಂಗಳೂರು: ಸಂಭೋಗ ಕ್ರಿಯೆ ಸಂದರ್ಭದಲ್ಲಿ ನನ್ನ ಪತಿ ನನ್ನ ಸೂಕ್ಷ್ಮ ಭಾಗಗಳನ್ನು ಮುಟ್ಟಿದರೂ ನನಗೆ ಉದ್ರೇಕವಾಗಲ್ಲ. ಅಲ್ಲದೆ ಖುಷಿಯ, ಉದ್ರೇಕದ ಸಂವೇದನೆ ಆಗಲ್ಲ. ಇದರಿಂದ ನಮಗೆ ಮಕ್ಕಳಾಗಲ್ವಾ?


ಸಂಭೋಗ ಕ್ರಿಯೆ ಸಂದರ್ಭದಲ್ಲಿ ನಿಮಗೆ ಯಾವ ರೀತಿ ಸ್ಪರ್ಶಿಸಿದರೆ ಸುಖ ಸಿಗುತ್ತದೆ, ಉದ್ರೇಕವಾಗುತ್ತದೆ ಎಂದು ಪರಸ್ಪರ ಸಂವಹನ ನಡೆಸಿಕೊಂಡು ಆ ರೀತಿ ಮಾಡುವುದು ಉತ್ತಮ. ಹೆಚ್ಚು ಮುನ್ನಲಿವಿನ ಚಟುವಟಿಕೆಗೆ ಒತ್ತು ನೀಡಿ. ಲೈಂಗಿಕತೆ ಬಗ್ಗೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ. ಆದರೆ ಉದ್ರೇಕವಾಗದೇ ಇದ್ದರೂ ನಿಮ್ಮ ಪತಿಯ ವೀರ್ಯಾಣು ಸರಿಯಾಗಿ ನಿಮ್ಮ ಗುಪ್ತಾಂಗದೊಳಕ್ಕೆ ಸ್ಖಲನವಾಗುತ್ತಿದ್ದರೆ ಮಕ್ಕಳಾಗಲು ತೊಂದರೆಯಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಮುಂದಿನ ಸುದ್ದಿ