Select Your Language

Notifications

webdunia
webdunia
webdunia
webdunia

ಸಮಾಗಮದಲ್ಲಿ ಆಸಕ್ತಿ ಹೆಚ್ಚಿಸಲು ಅಶ್ಲೀಲ ಮಾತನಾಡಿ

ಸಮಾಗಮದಲ್ಲಿ ಆಸಕ್ತಿ ಹೆಚ್ಚಿಸಲು ಅಶ್ಲೀಲ ಮಾತನಾಡಿ
ಬೆಂಗಳೂರು , ಬುಧವಾರ, 26 ಫೆಬ್ರವರಿ 2020 (08:56 IST)
ಬೆಂಗಳೂರು: ಜೋಡಿ ಜೀವಗಳು ಪರಸ್ಪರ ಲೈಂಗಿಕ ಸಮಾಗಮಕ್ಕೆ ತಯಾರಾಗಲು ಅಶ್ಲೀಲ ಮಾತುಗಳು ಸಹಾಯ ಮಾಡುತ್ತವೆ ಎಂದು ಅಧ್ಯಯನವೊಂದು ಹೇಳಿದೆ.


ಪರಸ್ಪರ ಡರ್ಟಿ ಟಾಕ್ ಮಾಡುವುದರಿಂದ ಇಬ್ಬರೂ ಉದ್ರೇಕಗೊಳ್ಳುತ್ತಾರೆ. ಪರಸ್ಪರರ ದೇಹದ ಬಗ್ಗೆ ಲೈಂಗಿಕ ಆಸಕ್ತಿ ಬಗ್ಗೆ ಅಶ್ಲೀಲ ಮಾತನಾಡುವುದರಿಂದ ಇಬ್ಬರೂ ಚೆನ್ನಾಗಿಯೇ ತಯಾರಾಗುತ್ತಾರೆ ಎಂದು ಆನ್ ಲೈನ್ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 60 ಮಂದಿ ಇದೇ ಅಭಿಪ್ರಾಯಪಟ್ಟಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯತಮೆಯ ಸ್ನೇಹಿತೆಯ ಮೇಲೆ ಕಣ್ಣು ಹಾಕಿದ ಪ್ರಿಯಕರ