ಪುರುಷರ ಕ್ರೀಂ ಬಳಸಿ ಗುಪ್ತಾಂಗದ ಕೂದಲು ತೆಗೆಯಬಹುದೇ?

Webdunia
ಶುಕ್ರವಾರ, 14 ಫೆಬ್ರವರಿ 2020 (09:01 IST)
ಬೆಂಗಳೂರು: ನಾನು 19 ವರ್ಷದ ಯುವತಿ. ನನ್ನ ಗುಪ್ತಾಂಗದಲ್ಲಿ ವಿಪರೀತ ಕೂದಲು ಇದೆ. ಇದನ್ನು ತೆಗೆಯಲು ಪುರುಷರ ಶೇವಿಂಗ್ ಕ್ರೀಂ ಬಳಸಬಹುದೇ?


ಪುರುಷರ ಕ್ರೀಂ ಬಳಸಿ ಗುಪ್ತಾಂಗದ ಕೂದಲು ತೆಗೆಯಬಾರದು ಎಂದೇನೂ ಇಲ್ಲ. ಧಾರಾಳವಾಗಿ ಬಳಸಬಹುದು. ಅದಕ್ಕೂ ಮೊದಲು ಕ್ರೀಂ ಪ್ಯಾಕೆಟ್ ನಲ್ಲಿರುವ ಸೂಚನೆಗಳನ್ನು ಮೊದಲು ಓದಿ. ಬಳಿಕ ಬಳಸಿ. ಆದಷ್ಟು ಜನನಾಂಗದ ಶುಚಿತ್ವದ ಕಡೆಗೆ ಗಮನ ಕೊಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments