ಮದುವೆಯಾದ ಮೇಲೂ ಬೇರೆ ಹುಡುಗಿಗೆಗೆ ಕಣ್ಣು ಹಾಕಬಾರದೇ?

Webdunia
ಶುಕ್ರವಾರ, 7 ಫೆಬ್ರವರಿ 2020 (08:51 IST)
ಬೆಂಗಳೂರು: ನನಗೆ ಮದುವೆ ನಿಶ್ಚಯವಾಗಿದೆ. ಆದರೆ ಮದುವೆ ಆದ ಮೇಲೆ ಬೇರೆ ಹುಡುಗಿಯರ  ಜತೆ ಫ್ಲರ್ಟ್ ಮಾಡಕ್ಕಾಗಲ್ಲ, ನನ್ನ ಹುಡುಗಿ ಜತೆ ಮಾತ್ರ ರೊಮ್ಯಾನ್ಸ್ ಮಾಡುತ್ತಾ ಬೋರ್ ಆಗಬಹುದು ಎಂಬ ಆತಂಕ. ಏನು ಮಾಡಲಿ?


ಪ್ರೀತಿ ಇದ್ದಲ್ಲಿ ಸಂಬಂಧ ಬೋರ್ ಎನಿಸದು. ನಿಮ್ಮ ಸಂಗಾತಿಯ ಜತೆ ಲೈಂಗಿಕ ಜೀವನ ಹಚ್ಚ ಹಸಿರಾಗಿರಲು ಸದಾ ನೂತನವಾದದ್ದನ್ನು ಪ್ರಯತ್ನಿಸುತ್ತಿರಿ. ನಿಮ್ಮ ಸಂಬಂಧಕ್ಕೆ ತುಕ್ಕು ಹಿಡಿಯದಂತೆ ಆಗಾಗ ಹೊಸತನ್ನು ಟ್ರೈ ಮಾಡಿ. ಇಬ್ಬರೂ ಪರಸ್ಪರ ಮಾತಾಡಿಕೊಂಡು ಲವ ಲವಿಕೆಯಿಂದಿರಲು ಪ್ರಯತ್ನಿಸಿ. ತೀರಾ ಆತಂಕವಿದ್ದರೆ ಸಮಾಲೋಚಕರೊಂದಿಗೆ ಸಂವಹನ ನಡೆಸುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಮುಂದಿನ ಸುದ್ದಿ