ದೇಹ ಸುಖ ಬೇಕು, ಆದರೆ ಮಗುವಾದರೆ ಎಂಬ ಭಯ

Webdunia
ಗುರುವಾರ, 6 ಫೆಬ್ರವರಿ 2020 (09:05 IST)
ಬೆಂಗಳೂರು: ನಾನು ವಿಧುರ. ಇತ್ತೀಚೆಗೆ 45 ವರ್ಷ ವಯಸ್ಸಿನ ಹೆಣ್ಣಿನ ಪರಿಚಯವಾಗಿ ಅವಳ ಜತೆ ದೈಹಿಕವಾಗಿ ಸೇರುವ ಬಯಕೆ. ಆದರೆ ಅವಳಿಗೆ ಇನ್ನೂ ಮುಟ್ಟು ನಿಂತಿಲ್ಲ. ಹೀಗಾಗಿ ಅವಳು ಗರ್ಭಿಣಿಯಾದರೆ ಎಂಬ ಭಯ. ನಮಗೆ ಮಗು ಬೇಡ. ಏನು ಮಾಡಲಿ?

 
ಮಹಿಳೆಯರಲ್ಲಿ ವಯಸ್ಸಾದಂತೆ ಗರ್ಭಿಣಿಯಾಗುವ ಸಾಧ‍್ಯತೆ ಕಡಿಮೆ ಎನ್ನಲಾಗುತ್ತದೆ. ಹಾಗಿದ್ದರೂ ಮುಟ್ಟು ನಿಂತಿಲ್ಲವೆಂದರೆ ಗರ್ಭಿಣಿಯಾಗುವ ಅಪಾಯವೂ ಇದೆ. ಹೀಗಾಗಿ ಇಬ್ಬರೂ ತಜ್ಞ ವೈದ್ಯರೊಬ್ಬರನ್ನು ಸಂಪರ್ಕಿಸಿ ನಿಮಗೆ ಸೂಕ್ತವೆನಿಸುವ ಗರ್ಭನಿರೋಧಕ ಬಳಸುವ ಬಗ್ಗೆ ಸಮಾಲೋಚನೆ ನಡೆಸುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ಮುಂದಿನ ಸುದ್ದಿ
Show comments