ಗಂಡ ಬಿಟ್ಟು ಹೋದರೆ ಎಂಬ ಭಯ!

Webdunia
ಬುಧವಾರ, 5 ಫೆಬ್ರವರಿ 2020 (08:55 IST)
ಬೆಂಗಳೂರು: ಇತ್ತೀಚೆಗೆ ನನಗೆ ವಿಚಿತ್ರ ಭಯ ಶುರುವಾಗಿದೆ. ಗಂಡ ಮನೆಗೆ ಬರಲು ಕೊಂಚ ತಡವಾದರೂ ಅವನಿಗೇನಾದರೂ ಆಯಿತು, ಅವನು ನನ್ನ ಬಿಟ್ಟು ಹೋದನೇನೋ ಎಂದು ಆತಂಕವಾಗುತ್ತದೆ. ಸಾವು, ನೋವಿನ ಸುದ್ದಿ ಕೇಳಿದರೆ ವಿಚಿತ್ರ ಭಯವಾಗುತ್ತದೆ. ಏನು ಮಾಡಲಿ?


ನೀವು ಒಂದು ರೀತಿಯ ಮಾನಸಿಕ ಖಿನ್ನತೆ, ಆತಂಕದಿಂದ ಬಳಲುತ್ತಿದ್ದೀರಿ ಎಂದರ್ಥ. ಮಾನಸಿಕ ತಜ್ಞರನ್ನು ಭೇಟಿಯಾಗಿ ಇದಕ್ಕೆ ವೈದ್ಯಕೀಯ ಪರಿಹಾರ ಕಂಡುಕೊ‍ಳ್ಳಿ. ಜತೆಗೆ ದೇವರ ಧ್ಯಾನ, ಉತ್ತಮ ಪುಸ್ತಕ, ಸಂಗೀತ ಕೇಳಿ ಮಾನಸಿಕ ಉದ್ವೇಗವನ್ನು ಹತೋಟಿಗೆ ತರಲು ಪ್ರಯತ್ನಿಸಿ. ಸಾಧ್ಯವಾದರೆ ಗಂಡನ ಜತೆ ನಿಮಗಿಷ್ಟವಾದ ಸ್ಥಳಕ್ಕೆ ಪ್ರವಾಸ ಹೋಗಿ ಮನಸ್ಸು ಹಗುರ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments