Daily Horoscope
✕

ಡಿಎನ್ ಎ ಪರೀಕ್ಷೆಯಿಲ್ಲದೆ ಮಗುವಿನ ತಂದೆ ಯಾರೆಂದು ತಿಳಿಯಬಹುದೇ?

Webdunia
ಶನಿವಾರ, 1 ಫೆಬ್ರವರಿ 2020 (08:05 IST)
ಬೆಂಗಳೂರು : ಪ್ರಶ್ನೆ : ನಾನು ವಿವಾಹಿತ ಸ್ನೇಹಿತೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೆ ಮತ್ತು ಅವಳು ಗರ್ಭಿಣಿಯಾದಳು. ಡಿಎನ್ ಎ ಪರೀಕ್ಷೆಯಿಲ್ಲದೆ ಮಗು ತನಗೆ ಸೇರಿಲ್ಲ ಎಂದು ಆಕೆಯ ಪತಿಗೆ ತಿಳಿಯಬಹುದೇ? ಮಗು ನನ್ನನ್ನು ಹೋಲುತ್ತದೆಯೇ? ಇದು ಶಾಶ್ವತವಾಗಿ ರಹಸ್ಯವಾಗಿ ಉಳಿಯಲು ಸಾಧ್ಯವೇ?


ಉತ್ತರ : ಡಿಎನ್ ಎ ಪರೀಕ್ಷೆ ಇಲ್ಲದೇ ಅದು ಸಾಧ್ಯವಿಲ್ಲ. ಆದರೆ ಮಗು ನಿಮ್ಮನ್ನ ಹೋಲುವ ಸಾಧ್ಯತೆ ಇದೆ. ಅದು ಶಾಶ್ವತವಾಗಿ ರಹಸ್ಯವಾಗಿ ಉಳಿಯುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸಿಹಿ ಮತ್ತು ತಂಪು ಪದಾರ್ಥಗಳನ್ನು ಸೇವಿಸುವಾಗ ಹಲ್ಲು ಜುಮ್ಮೆನಿಸುತ್ತಿದ್ದರೆ ಏನು ಮಾಡಬೇಕು?

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ಮುಂದಿನ ಸುದ್ದಿ