ಶಿಕ್ಷಕಿಯತ್ತ ನಾನು ಆಕರ್ಷಿತಳಾಗಿದ್ದೇನೆ

Webdunia
ಶನಿವಾರ, 1 ಫೆಬ್ರವರಿ 2020 (08:03 IST)
ಬೆಂಗಳೂರು : ಪ್ರಶ್ನೆ : ನಾನು 27 ವರ್ಷದ ಮಹಿಳೆ.  ನಾನು ಯಾವಾಗಲೂ ಪುರುಷರತ್ತ ಆಕರ್ಷಿತಳಾಗುತ್ತೇನೆ. ಆದರೆ  ನಾನು ಇತ್ತೀಚೆಗೆ ಸ್ಪ್ಯಾನಿಷ್ ಕ್ಲಾಸ್ ಗೆ ಹೋದಾಗ ಅಲ್ಲಿ 42 ವರ್ಷದ ಶಿಕ್ಷಕಿಯ ಕಡೆಗೆ ಆಕರ್ಷಿತಳಾಗಿದ್ದೇನೆ. ನಾನು ಅವಳೊಂದಿಗೆ ನನ್ನನ್ನು ಕಲ್ಪಿಸಿಕೊಳ್ಳುತ್ತಲೇ ಇರುತ್ತೇನೆ. ಇದರಿಂದ ನಾನು ಹೆಚ್ಚು ಪ್ರಚೋದಿಸಲ್ಪಡುತ್ತೇನೆ. ಆದರೆ ಅವಳು ಇದೇ  ರೀತಿ ಭಾವಿಸುತ್ತಾಳೆ ಎಂಬುದು ನನಗೆ ಗೊತ್ತಿಲ್ಲ. ಪುರುಷರು ಮತ್ತು ಮಹಿಳೆಯರು ಆಕರ್ಷಿತರಾಗುವುದು ಸಾಮಾನ್ಯವೇ?

ಉತ್ತರ : ಪುರುಷರು ಮತ್ತು ಮಹಿಳೆಯರಿಬ್ಬರತ್ತ ಆಕರ್ಷಿತರಾದ ಜನರನ್ನು ದ್ವಿಲಿಂಗಿ ಎಂದು ಕರೆಯಲಾಗುತ್ತದೆ. ಮತ್ತು ಕೆಲವು ವರ್ಷಗಳ ಹಿಂದೆ ಅಂತಹ ಜನರನ್ನು ಸಾಮಾನ್ಯರೆಂದು ಸ್ವೀಕರಿಸಲಾಗಲಿಲ್ಲ. ಆದರೆ ಈಗ ವಿಶ್ವದ್ಯಂತ ಅಂಗೀಕರಿಸಲ್ಪಟ್ಟಿದೆ. ನೀವು ಯಾವ ಮಾರ್ಗದಲ್ಲಿ ಹೋಗಬೇಕೆಂದು ಬಯಸುತ್ತೀರಿ.  ನಿಮ್ಮ ಲೈಂಗಿಕತೆಯ ಬಗ್ಗೆ ನಿಮಗೆ ಕಾಳಜಿ ಅಥವಾ ಅಪರಾಧ ಭಾವನೆ ಇದೆ  ಎಂದು ನೀವು  ಭಾವಿಸಿದರೆ ಈ ತರಹದ ಸಮಸ್ಯೆಗಳನ್ನು ನಿಭಾಯಿಸುವ  ಹಲವಾರು ಸಂಸ್ಥೆಗಳಲ್ಲಿ ಒಂದನ್ನು ನೀವು ಸಂಪರ್ಕಿಸಬಹುದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಮುಂದಿನ ಸುದ್ದಿ
Show comments