ಮಹಿಳೆಯರ ಗುಪ್ತಾಂಗ ಅಗಲವಾಗೋದು ಹೇಗೆ?

Webdunia
ಮಂಗಳವಾರ, 21 ಜನವರಿ 2020 (09:06 IST)
ಬೆಂಗಳೂರು: ನನ್ನ ಪತ್ನಿಯ ವಯಸ್ಸು 32. ಮಹಿಳೆಯರ ಗುಪ್ತಾಂಗ ಸಮಯ ಕಳೆದಂತೆ ಅಗಲವಾಗುತ್ತಾ ಎನ್ನುವುದೇ ನನ್ನ ಅನುಮಾನ. ಇದಕ್ಕೆ ಕಾರಣವೇನು?


ಮಹಿಳೆಯರಿಗೆ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಉದ್ರೇಕವಾದಾಗ ಗುಪ್ತಾಂಗ ಹಿಗ್ಗುವಿಕೆಗೆ ಒಳಗಾಗುತ್ತದೆ. ಕೆಲವೊಮ್ಮೆ ಒಂದು ಹೆರಿಗೆಯ ಬಳಿಕ ಗುಪ್ತಾಂಗ ಕೊಂಚ ಸಡಿಲಗೊಳ್ಳಬಹುದು. ಇದಕ್ಕಾಗಿ ಈ ಭಾಗದ ಮಾಂಸಖಂಡಗಳಿಗೆ ಬಲ ನೀಡುವಂತಹ ವ್ಯಾಯಾಮಗಳಿವೆ. ಅದನ್ನು ತಜ್ಞರ ಸಲಹೆ ಪಡೆದು ಪ್ರಯೋಗ ಮಾಡಿ ನೋಡಬಹುದು. ಆದರೆ ಲೈಂಗಿಕ ಸುಖ ಪಡೆಯಲು ಗುಪ್ತಾಂಗದ ಗಾತ್ರವೇ ಮುಖ್ಯವಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಮುಂದಿನ ಸುದ್ದಿ