ಪತ್ನಿ ಹೀಗಿರುವುದರಿಂದ ಆಕೆಯ ಮೇಲೆ ಆಸಕ್ತಿ ಕಡಿಮೆಯಾಗಿದೆ

Webdunia
ಭಾನುವಾರ, 5 ಜನವರಿ 2020 (07:14 IST)
ಬೆಂಗಳೂರು : ಪ್ರಶ್ನೆ : ನಾನು 37 ವರ್ಷದ ವ್ಯಕ್ತಿ. ಮದುವೆಯಾಗಿ 8 ವರ್ಷಗಳಾಗಿವೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ನಾನು ಅಶ್ಲೀಲ ನೋಡುವ ವ್ಯಸನಿಯಾಗಿದ್ದೇನೆ. ಮತ್ತು ಪ್ರತಿದಿನ ಎರಡು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದರಿಂದ ನನ್ನ ಹೆಂಡತಿಯ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡಿದೆ. ಅಲ್ಲದೇ ಆಕೆ ತುಂಬಾ ತಳ್ಳಗೆ ಇದ್ದಾಳೆ. ಆದಕಾರಣ ನಾನು ದುಂಡು ಮುಖದ ಮಹಿಳೆಯರ ಕಡೆಗೆ ಲೈಂಗಿಕವಾಗಿ ಆಕರ್ಷಿತನಾಗುತ್ತೇನೆ. ಇದು ಮುಂದುವರಿದರೆ ನನ್ನ ಕುಟುಂಬ ಜೀವನದ ಬಗ್ಗೆ ಚಿಂತೆಯಾಗುತ್ತಿದೆ. ದಯವಿಟ್ಟು ನನಗೆ ಸಹಾಯ ಮಾಡಿ. 


ಉತ್ತರ : ನೀವು ಅಶ್ಲೀಲತೆಯನ್ನು ನೋಡುವುದನ್ನು ಬಿಟ್ಟು ನಿಮ್ಮ ಪತ್ನಿಯ ತೂಕ ಹೆಚ್ಚಿಸುವ ಕಡೆಗೆ ಗಮನ ಕೊಡಿ. ಆಕೆ ದಪ್ಪವಾದರೆ ನಿಮಗೆ ಆಕೆಯ ಮೇಲೆ ಆಸಕ್ತಿ ಮೂಡಬಹುದು. ಹಾಗೇ ನಿಮ್ಮ ಪತ್ನಿಯನ್ನು ಪರಾಕಾಷ್ಠೆ ತಲುಪಿಸುವ ಕಲೆಯನ್ನು ಕಲಿತುಕೊಳ್ಳಿ. ಅಲ್ಲದೇ ದಪ್ಪವಾಗಿರುವ ಮಹಿಳೆಯರಿಂದ ಹೆಚ್ಚಿನ ಲೈಂಗಿಕ ತೃಪ್ತಿ ಸಿಗುತ್ತದೆ ಎಂಬುದು ಸುಳ್ಳು. ಅದನ್ನು ಮೊದಲು ತಿಳಿದುಕೊಳ‍್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಮುಂದಿನ ಸುದ್ದಿ