ಮುಖದ ಕಾಂತಿ ಹೆಚ್ಚಿಸಲು ಕ್ಯಾರೆಟ್ ಗೆ ಇದನ್ನು ಬೆರೆಸಿ ಹಚ್ಚಿ

ಭಾನುವಾರ, 5 ಜನವರಿ 2020 (07:09 IST)
ಬೆಂಗಳೂರು : ಹುಡುಗಿಯರು ತಮ್ಮ ಮುಖ ಕಾಂತಿಯುತವಾಗಿ ಹೊಳೆಯುತ್ತಿರಬೇಕು ಎಂದು ಬಯಸುತ್ತಾರೆ. ಆದಕಾರಣ ಮುಖದ ಕಾಂತಿ ಹೆಚ್ಚಿಸಲು ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುತ್ತಾರೆ. ಅದರ ಬದಲು ಈ ಫೇಸ್ ಪ್ಯಾಕ್ ಬಳಸಿ.ಕ್ಯಾರೆಟ್ ನ್ನು ಅರೆದು ಅದಕ್ಕೆ 1 ಚಮಚ ಜೇನುತುಪ್ಪ ಬೇರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿಕೊಳ್ಳಿ. ಬಳಿಕ ಮುಖವನ್ನು ತೊಳೆದು ಈ ಫೇಸ್ ಪ್ಯಾಕ್ ನ್ನು ಹಚ್ಚಿ. ಅದು ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡಿದರೆ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಕೆಯ ರೋಮ್ಯಾನ್ಸ್ ವಿಡಿಯೋ ತೋರಿಸಿದ ಹುಡುಗ ಲೈಂಗಿಕ ಸುಖ ಬೇಡೋದಾ