ಅದಿಲ್ಲದೇ ಇದ್ದರೆ ಪಲ್ಲಂಗ ಸುಖವೇ ಬೇಡ ಅಂತಾಳೆ!

Webdunia
ಮಂಗಳವಾರ, 24 ಡಿಸೆಂಬರ್ 2019 (08:44 IST)
ಬೆಂಗಳೂರು: ನನ್ನ ಪತ್ನಿಗೆ ಎಷ್ಟೇ ಮುದ್ದಿಸಿದರೂ ತೃಪ್ತಿಯಿಲ್ಲ. ಅವಳನ್ನು ಪಲ್ಲಂಗದಲ್ಲಿ ಸುಖವಾಗಿಡಲು ವಯಾಗ್ರ ಬಳಸುತ್ತೇನೆ. ಆಗ ಮಾತ್ರ ನನಗೂ ಅವಳಿಗೆ ಪೂರ್ತಿ ಸುಖ ನೀಡಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಅದಿಲ್ಲದೇ ಹತ್ತಿರ ಬರಲೇಬೇಡ ಅಂತಾಳೆ. ಏನು ಮಾಡಲಿ?


ಮಧುಮಂಚದಲ್ಲಿ ಪತ್ನಿಯನ್ನು ತೃಪ್ತಿಪಡಿಸಲು ಸಾಧ್ಯವಾಗದೇ ಹೋದಾಗ ಇಂತಹ ಮದ್ದು ಮಾತ್ರೆ ತೆಗೆದುಕೊಳ್ಳುವುದು ಸಹಜ. ಆದರೆ ಅದಕ್ಕಿಂತ ಹೆಚ್ಚಾಗಿ ನೀವಿಬ್ಬರೂ ಕೆಲವು ದಿನ ರೊಮ್ಯಾಂಟಿಕ್ ಪ್ರವಾಸ ಮಾಡಬಹುದು. ಕಾಮದಾಟವಾಡುವಾಗ ಮುನ್ನಲಿವಿನ ಬಗ್ಗೆ ಹೆಚ್ಚು ಗಮನಕೊಡಬಹುದು. ಇದರಿಂದ ಆಕೆಗೂ ತೃಪ್ತಿ ಸಿಗಬಹುದು. ಮನೋಲ್ಲಾಸವಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ
Show comments