ಹೆಂಡತಿಯನ್ನು ತೃಪ್ತಿ ಪಡಿಸಲು ಇದನ್ನು ಬಳಸಲೇ...?

Webdunia
ಸೋಮವಾರ, 16 ಡಿಸೆಂಬರ್ 2019 (06:33 IST)
ಬೆಂಗಳೂರು : ಪ್ರಶ್ನೆ : ನನಗೆ 56 ವರ್ಷ ಮತ್ತು ನನ್ನ ಹೆಂಡತಿಗೆ 50 ವರ್ಷ. ನಾವಿಬ್ಬರೂ ಆರೋಗ್ಯವಂತರು ಹಾಗೂ ನಾವು ಲೈಂಗಿಕವಾಗಿ ತುಂಬಾ ಸಕ್ರಿಯರಾಗಿದ್ದೇವೆ. ಇತ್ತೀಚೆಗೆ ನನ್ನ ಖಿನ್ನತೆಗೆ ನಿವಾರಿಸಲು ಟ್ರಿಪ್ಟೋಮರ್ ಮತ್ತು ರಿವೊಟ್ರಿಲ್ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಈಗ ನಾನು ನಿಮಿರುವಿಕೆ ಸಮಸ್ಯೆಯಿಂದ  ಬಳಲುತ್ತಿದ್ದೇನೆ. ಇದರಿಂದ ನಾನು ಯೋನಿಯೊಳಗೆ ನುಗ್ಗಲು ಸಾಧ್ಯವಾಗುತ್ತಿಲ್ಲವಾದ್ದರಿಂದ ನನ್ನ ಹೆಂಡತಿ ತೃಪ್ತಿ ಹೊಂದುತ್ತಿಲ್ಲ. ನನ್ನ ಹೆಂಡತಿಯನ್ನು ತೃಪ್ತಿ ಪಡಿಸಲು ನಾನು ಲೈಂಗಿಕ ಆಟಿಕೆಗಳನ್ನು ಬಳಸಬಹುದೇ?



ಉತ್ತರ : ನಿಮ್ಮ ವೈದ್ಯರನ್ನು ಭೇಟಿ ಮಾಡಿ. ಇದಕ್ಕೆ ಬೇರೆ ಔಷಧಗಳನ್ನು ಶಿಫಾರಸು ಮಾಡಬಹುದು. ಲೈಂಗಿಕ ಆಟಿಕೆಗಳು ಭಾರತದಲ್ಲಿ ಕಾನೂನುಬದ್ಧವಾಗಿಲ್ಲ. ಆದಾಗ್ಯೂ  www.thatspersonal ನಲ್ಲಿ ಕೆಲವು ಉತ್ಪನ್ನಗಳು ಲಭ್ಯವಿದೆ. ಅದು ನಿಮಗೆ ಸಹಾಯ ಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಮುಂದಿನ ಸುದ್ದಿ