Select Your Language

Notifications

webdunia
webdunia
webdunia
webdunia

ಮಹಿಳೆಯರು ಬೇಗನೇ ಉದ್ರೇಕವಾಗಲು ಈ ಭಾಗ ಮಸಾಜ್ ಮಾಡಿದ್ರೂ ಸಾಕು

ಮಹಿಳೆಯರು ಬೇಗನೇ ಉದ್ರೇಕವಾಗಲು ಈ ಭಾಗ ಮಸಾಜ್ ಮಾಡಿದ್ರೂ ಸಾಕು
ಬೆಂಗಳೂರು , ಮಂಗಳವಾರ, 10 ಡಿಸೆಂಬರ್ 2019 (09:10 IST)
ಬೆಂಗಳೂರು: ಮಹಿಳೆಯರು ಬೇಗನೇ ಉದ್ರೇಕವಾಗಬೇಕಾದರೆ ಯೋನಿ ಅಥವಾ ಸ್ತನಗಳ ಕಡೆಗೆ ಮಾತ್ರ ಗಮನಹರಿಸಿದರೆ ಸಾಕು ಎಂಬ ಭಾವನೆ ಕೆಲವರಿಗಿರುತ್ತದೆ. ಅದರ ಬದಲು ಈ ಒಂದು ಭಾಗವನ್ನು ಮಸಾಜ್ ಅಥವಾ ಟಚ್ ಮಾಡುವುದರಿಂದ ಮಹಿಳೆಯರು ಬೇಗನೇ ಉದ್ರೇಕಗೊಳ್ಳುತ್ತಾರೆ. ಅದು ಎಲ್ಲಿ ಗೊತ್ತಾ?


ಯೋನಿಯಿಂದ ಕೊಂಚ ಮೇಲ್ಭಾಗದಲ್ಲಿ ಸ್ಪರ್ಶಿಸುವುದರಿಂದ ಮಹಿಳೆಯರು ಬೇಗನೇ ಉದ್ರೇಕಗೊಳ್ಳುತ್ತಾರೆ ಎಂದು ಹಲವು ಅಧ್ಯಯನಗಳೇ ಹೇಳುತ್ತವೆ. ಅದರ ಜತೆಗೆ ಆಕೆಯ ತುಟಿ ಭಾಗದ ಮೇಲೆ ಗಮನ ಕೇಂದ್ರೀಕರಿಸಿ. ಇದರಿಂದ ಬೇಗನೇ ಮಹಿಳೆ ಪರಾಕಾಷ್ಠೆ ತಲುಪುತ್ತಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲಿ ಮದುವೆಯಾಗುತ್ತಿರುವ ನನಗೆ ಈ ಚಿಂತೆ ಕಾಡುತ್ತಿದೆ