Daily Horoscope
✕

ಲೈಂಗಿಕವಾಗಿ ಹೆಚ್ಚು ಸುಖ ಕೊಡೋದು ಪ್ರಿಯಕರನಾ? ಪತಿಯಾ?

Webdunia
ಸೋಮವಾರ, 9 ಡಿಸೆಂಬರ್ 2019 (09:10 IST)
ಬೆಂಗಳೂರು: ಮಹಿಳೆಯರಿಗೆ ಹೆಚ್ಚು ಲೈಂಗಿಕ ಸುಖ ಕೊಡೋದು ಯಾರು? ಪತಿಯಾ? ಇಲ್ಲಾ ಪ್ರಿಯಕರನಾ? ವಿದೇಶೀ ವಿವಿಯೊಂದು ಹೀಗೊಂದು ಅಧ್ಯಯನ ಮಾಡಿ ಉತ್ತರ ಕಂಡುಕೊಂಡಿದೆ.


ಅಧ್ಯಯನದ ಪ್ರಕಾರ ಮಹಿಳೆಯರಿಗೆ ಅತೀ ಹೆಚ್ಚು ಲೈಂಗಿಕ ಸುಖ ಕೊಡೋದು ಪತಿಯೇ ಹೊರತರು ಒಂದು ರಾತ್ರಿಗೆ ಬರುವ ಪ್ರಿಯಕರನಲ್ಲ ಎಂದು ಗೊತ್ತಾಗಿದೆ. ಪ್ರಿಯಕರನೊಂದಿಗೆ ಒಂದು ರಾತ್ರಿ ಕಳೆಯುವುದಕ್ಕಿಂತ ಜೀವನ ಸಂಗಾತಿ ಜತೆಗೆ ರೊಮ್ಯಾನ್ಸ್‍ ಮಾಡುವಾಗ ಮಹಿಳೆಯರು ಹೆಚ್ಚು ತೃಪ್ತಿ ಮತ್ತು ಸುರಕ್ಷಿತ ಭಾವ ಅನುಭವಿಸುತ್ತಾರೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ