Daily Horoscope
✕

ಹಸ್ತಮೈಥುನದ ವೇಳೆ ಇದನ್ನು ಬಳಸಿದರೆ ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆಯೇ?

Webdunia
ಸೋಮವಾರ, 25 ನವೆಂಬರ್ 2019 (06:16 IST)
ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ. ಹಸ್ತಮೈಥುನ ಮಾಡುವಾಗ ನಾನು ಬಾಡಿ ಸ್ಪ್ರೇ ಮತ್ತು ಟೂತ್ ಪೇಸ್ಟ್ ಬಳಸಿದ್ದೆ. ತದನಂತರ ನನ್ನ ಮುಂದೊಗಲಿನ ಕೆಳಗೆ ಹಸಿರು ಗುರುತು ಕಾಣಿಸಿಕೊಂಡಿದೆ. ಇದು ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆಯೇ?



ಉತ್ತರ : ಹಸ್ತಮೈಥುನಕ್ಕೆ ನೀವು ಬಾಡಿ ಸ್ಪ್ರೇ ಮತ್ತು ಟೂತ್ ಪೇಸ್ಟ್ ಗಳಿಗಾಗಿ ಖರ್ಚು ಮಾಡುವ ಅಗತ್ಯವಿಲ್ಲ. ಬದಲಾಗಿ ನೀವು ನಯಗೊಳಿಸುವಿಕೆಗಾಗಿ ಲಾಲಾರಸವನ್ನು ಬಳಸಬಹುದು. ಹಸಿರು ಗುರುತು ನಿರುಪದ್ರವವೆಂದು ತೋರುತ್ತದೆ. ಒಮ್ಮೆ ಚರ್ಮದ ತಜ್ಞರೊಂದಿಗೆ ಇದನ್ನು ದೃಢಿಕರಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಮುಂದಿನ ಸುದ್ದಿ