Select Your Language

Notifications

webdunia
webdunia
webdunia
webdunia

ಯೋನಿಯಲ್ಲಿರುವ ಈ ಸಮಸ್ಯೆ ಮೌಖಿಕ ಸಂಭೋಗಕ್ಕೆ ಅಡ್ಡಿಯಾಗುತ್ತಿದೆ

ಯೋನಿಯಲ್ಲಿರುವ ಈ ಸಮಸ್ಯೆ ಮೌಖಿಕ ಸಂಭೋಗಕ್ಕೆ ಅಡ್ಡಿಯಾಗುತ್ತಿದೆ
ಬೆಂಗಳೂರು , ಸೋಮವಾರ, 25 ನವೆಂಬರ್ 2019 (06:13 IST)
ಬೆಂಗಳೂರು : ಪ್ರಶ್ನೆ : ನಾನು 25 ವರ್ಷದ ಮಹಿಳೆ. ಫೋರ್ ಪ್ಲೇ ಮತ್ತು ಲೈಂಗಿಕತೆಯ ಸಮಯದಲ್ಲಿ ನನ್ನ ಯೋನಿಯಲ್ಲಿ ಹೆಚ್ಚಾಗಿ ಡಿಸ್ಚಾರ್ಜ್ ಆಗುತ್ತದೆ. ಇದರಿಂದ ಆ ವೇಳೆ ನನ್ನ ಸಂಗಾತಿ ಮೌಖಿಕ ಸಂಭೋಗವನ್ನು ನಿಲ್ಲಿಸುತ್ತಾನೆ. ಇದಕ್ಕೆ ಏನಾದರೂ ಪರಿಹಾರವಿದೆಯೇ?



ಉತ್ತರ: ನೀವು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ. ಹೆಚ್ಚುವರಿ ವಿಸರ್ಜನೆ ಸೋಂಕಿನ ಪರಿಣಾಮವಾಗಿರಬಹುದು. ಹಾಗೇ ಇದರ ಜೊತೆಗೆ 10 ದಿನ ರಾತ್ರಿ ಕ್ಯಾಂಡಿಡ್ ಯೋನಿ ಪಿಸರಿಯನ್ನು ಬಳಸಿ. ಮಲಗುವ ಮೊದಲು ಪ್ರತಿದಿನ ಬಳಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಮುಖದಲ್ಲಿರುವ ರಂಧ್ರಗಳು ಮಾಯವಾಗಲು ಇದನ್ನ ಹಚ್ಚಿ