ಹೆಂಡತಿಯ ಈ ಸಮಸ್ಯೆಗೆ ಪರಿಹಾರವೇನು?

Webdunia
ಭಾನುವಾರ, 24 ನವೆಂಬರ್ 2019 (09:05 IST)
ಬೆಂಗಳೂರು : ಪ್ರಶ್ನೆ : ನಾನು 30 ವರ್ಷದ ವ್ಯಕ್ತಿ. ನನಗೆ ಮದುವೆಯಾಗಿ 2 ವರ್ಷಗಳಾಗಿವೆ. ಆದರೆ ನನಗೆ ನನ್ನ ಹೆಂಡತಿಯ ಹೈಮೆನ್ ವಿಭಜಿಸಲು ಸಾಧ್ಯವಾಗುತ್ತಿಲ್ಲ. ನನ್ನ ಹೆಂಡತಿಗೆ 29 ವರ್ಷ. ನಾವು ಕೆ-ವೈ ಜೆಲ್ಲಿಯನ್ನು ಬಳಸುತ್ತಿದ್ದೇವೆ ಮತ್ತು ಫೋರ್ ಪ್ಲೇ ಹೆಚ್ಚಿಸಿದರೂ ಏನೂ ಉಪಯೋಗವಾಗಲಿಲ್ಲ. ನಾವು ಮಗುವನ್ನು ಹೊಂದಲು ಬಯಸುತ್ತಿದ್ದೇವೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.



ಉತ್ತರ : ನೀವು ಕೆ-ವೈ ಜೆಲ್ಲಿಯ ಬದಲಿಗೆ ಲೋಕ್ಸ್ 2 ರಷ್ಟು ಸ್ಥಳೀಯ ಅರಿವಳಿಕೆ ಜೆಲ್ ನ್ನು ಬಳಸಿ. ಇದನ್ನು ಹಚ್ಚಿ 15 ನಿಮಿಷಗಳ ಕಾಲ ಕಾಯಿರಿ. ಇದರ ಪರಿಣಾಮ 1 ಗಂಟೆಯವರೆಗೆ ಇರುತ್ತದೆ. ಆ ವೇಳೆ ನೀವು ನಿಮ್ಮ ಸಂಗಾತಿಯ ಯೋನಿಯೊಳಗೆ ಬೆರಳನ್ನು ಸೇರಿಸಬೇಕು. ಹೀಗೆ ಆಕೆಗೆ ನೋವು ಕಡಿಮೆಯಾದ ನಂತರ ನೀವು ಸಂಭೋಗ ನಡೆಸಬೇಕು. ಹಾಗೇ ಹೆಚ್ಚಿನ ಸಹಾಯ ಬೇಕಾದಲ್ಲಿ ಲೈಂಗಿಕ ತಜ್ಞರನ್ನು ಭೇಟಿ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ