ಕುಡುಕನ ಪತ್ನಿಗೆ ಸುಖ ನೀಡಿದ : ಅವಳು ಗರ್ಭಿಣಿಯಾದಾಗ ಆಗಿದ್ದೇನು?

ಮಂಗಳವಾರ, 24 ಮಾರ್ಚ್ 2020 (17:42 IST)
ಪ್ರಶ್ನೆ : ನನ್ನ ಪತ್ನಿಯ ಗೆಳತಿಯ ಗಂಡ ತುಂಬಾ ಮದ್ಯ ಕುಡಿಯುತ್ತಾನೆ. ಅವರು ಮದುವೆಯಾಗಿ 6 ವರ್ಷಗಳಾದರೂ ಮಕ್ಕಳಾಗಿಲ್ಲ. ಅವಳು ನಮ್ಮ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾಳೆ. ನನ್ನ ಕಡೆ ಆಗಾಗ ನೋಡಿ ನಸುನಗುತ್ತಾಳೆ.

ಕ್ರಮೇಣ ಮಾತು ಶುರುಮಾಡಿ ನಾವಿಬ್ಬರೂ ಇದೀಗ ಅಕ್ರಮ ಸಂಬಂಧ ಹೊಂದಿದ್ದೇವೆ. ಅವಳಿಗೆ ಕುಡುಕ ಗಂಡ ಕೊಡದ ಕಾಮ ಸುಖವನ್ನು ನಾನು ಕೊಡುತ್ತಿದ್ದೇನೆ. ನನ್ನಿಂದಾಗಿ ಈಗ ಅವಳು ಗರ್ಭಿಣಿಯಾಗಿದ್ದಾಳೆ. ಮುಂದೇನು ಮಾಡೋದು?

ಉತ್ತರ : ನಿಮ್ಮ ಪತ್ನಿಯ ಗೆಳತಿಯ ಜೊತೆಗೆ ನೀವು ಅಕ್ರಮ ಸಂಬಂಧ ಹೊಂದಿರುವುದು ಸರಿಯಲ್ಲ. ಅನೈತಿಕ ಸಂಬಂಧದಿಂದಾಗಿ ನಿಮ್ಮ ಕುಟುಂಬವನ್ನು ಒಡೆದುಕೊಳ್ಳಬೇಡಿ. ಅವಳ ಪಾಡಿಗೆ ಅವಳನ್ನು ಬಿಟ್ಟು, ನೀವು ಪತ್ನಿ, ನಿಮ್ಮ ಮಕ್ಕಳ ಕಡೆಗೆ ಗಮನ ಕೊಡಿ. ನಿಮ್ಮ ಅನೈತಿಕ ಸಂಬಂಧ ಬೇರೆಯವರಿಗೆ ಗೊತ್ತಾದರೆ ದೊಡ್ಡ ರಾದ್ಧಾಂತವೇ ಆಗಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೆಳತಿಯ ಮನೆಯವರು ಹೀಗ್ಯಾಕೆ ಮಾಡುತ್ತಿದ್ದಾರೆ