Select Your Language

Notifications

webdunia
webdunia
webdunia
webdunia

ಸಂಸದ ಭಗವಂತ ಖೂಬಾಗೂ ಕೊರೊನಾ ಸೋಂಕು

ಸಂಸದ ಭಗವಂತ ಖೂಬಾಗೂ ಕೊರೊನಾ ಸೋಂಕು
ನವದೆಹಲಿ , ಬುಧವಾರ, 15 ಜುಲೈ 2020 (10:41 IST)
Normal 0 false false false EN-US X-NONE X-NONE

ನವದೆಹಲಿ : ಸಂಸದ ಭಗವಂತ ಖೂಬಾಗೂ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.
 

ಸಂಸದ ಭಗವಂತ ಖೂಬಾ ಅವರು ಕೊರೊನಾ ಟೆಸ್ಟ್ ಗೆ ಒಳಗಾಗಿದ್ದರು. ಆದರೆ ಅವರ ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಯಾವುದೇ ಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಬಂದಿರುವುದು ಸಂಸದರಿಗೆ ಶಾಕ್ ಆಗಿದೆ. ಈ ಹಿನ್ನಲೆಯಲ್ಲಿ ಇದೀಗ  ಖೂಬಾ ಕುಟುಂಬಸ್ಥರನ್ನು ಕೂಡ  ಕೋವಿಡ್ ಟೆಸ್ಟ್ ಒಳಪಡಿಸಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವೈರಸ್ ಬರದಂತೆ ತಡೆಯಲು ರೋಗನಿರೋಧಕ ಶಕ್ತಿ ಹೆಚ್ಚಿಸುವ ಈ ಮನೆಮದ್ದನ್ನು ಬಳಸಿ