Daily Horoscope
✕

ರಕ್ತ ಶುದ್ಧಿಯಾಗಲು ಈ ಮೊಳಕೆ ಕಾಳನ್ನು ಸೇವಿಸಿ

Webdunia
ಗುರುವಾರ, 13 ಆಗಸ್ಟ್ 2020 (09:20 IST)
ಬೆಂಗಳೂರು : ದೇಹಕ್ಕೆ ರಕ್ತ ಅತಿ ಅವಶ್ಯಕ. ಹಾಗೇ ಈ ರಕ್ತವು ಶುದ್ಧವಾಗಿರಬೇಕು. ಆಗ ಮಾತ್ರ ಯಾವುದೇ ಸಮಸ್ಯೆ, ಕಾಯಿಲೆಗಳು ನಮ್ಮ ಹತ್ತಿರು ಸುಳಿಯುವುದಿಲ್ಲ. ಈ ರಕ್ತ ಶುದ್ದಿಯಾಗಲೂ ಈ ಮೊಳಕೆ ಕಾಳನ್ನು ಸೇವಿಸಿ.

ಮೆಂತ್ಯ ಕಾಳುಗಳನ್ನು ನೆನೆಸಿ ಅದ್ನು ಮೊಳಕೆ ಬರಿಸಿ. ಅವುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ರಕ್ತವು ಶುದ್ಧಿಯಾಗುತ್ತದೆ. ಇದರಿಂದ ಮುಖದಲ್ಲಿ ಮೂಡುವ ಮೊಡವೆಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಅಲ್ಯೂಮಿನಿಯಂ ಪಾತ್ರೆಯಲ್ಲಿ ಕರಿದ ತಿಂಡಿ ತಿನ್ನುತ್ತಿದ್ದೀರಾ, ಈ ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ತಕ್ಷಣ ತಿಳಿಯಿರಿ

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಕಾಫಿ, ಟೀ ಸೇವಿಸಲು ಕೊಡಬಹುದು

ಗರ್ಭಿಣಿಯರಿಗೆ ಅತಿಯಾದ ವಾಂತಿಯೇ, ತಕ್ಷಣವೇ ಈ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ

ಕೂತು ಥಟ್ಟನೆ ಏಳುವಾಗ ತಲೆ ಸುತ್ತು ಬರುವುದೇಕೆ

ಮುಂದಿನ ಸುದ್ದಿ
Show comments