Select Your Language

Notifications

webdunia
webdunia
webdunia
webdunia

ಸೆಲ್ಫೀ ಕ್ಲಿಕ್ಕಿಸುವುದೂ ಒಂದು ರೋಗವಂತೆ!

ಸೆಲ್ಫೀ ಕ್ಲಿಕ್ಕಿಸುವುದೂ ಒಂದು ರೋಗವಂತೆ!
ನವದೆಹಲಿ , ಮಂಗಳವಾರ, 19 ಡಿಸೆಂಬರ್ 2017 (08:22 IST)
ನವದೆಹಲಿ: ಇತ್ತೀಚೆಗೆ ಜನಕ್ಕೆ ಸೆಲ್ಫೀ ಹುಚ್ಚು ಜೋರಾಗಿದೆ. ಈ ರೀತಿ ಚಿತ್ರ ವಿಚಿತ್ರವಾಗಿ ಸೆಲ್ಫೀ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಸಾಮಾನ್ಯವಾಗಿದೆ. ಆದರೆ ಇದೂ ಒಂದು ಮಾನಸಿಕ ರೋಗವಂತೆ.
 

ಹೀಗಂತ ಭಾರತದ ಅಧ್ಯಯನ ವರದಿಯೊಂದು ಹೇಳಿದೆ. ಸ್ಮಾರ್ಟ್ ಫೋನ್ ಗಳಲ್ಲಿ ಸೆಲ್ಫೀ ತೆಗೆಯುವುದು ಒಂದು ಮನೋರೋಗದ ಲಕ್ಷಣ. ಇದಕ್ಕೆ ಚಿಕಿತ್ಸೆಯ ಅಗತ್ಯವಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಭಾರತೀಯರ ಮೇಲೆ ಸಮೀಕ್ಷೆ ನಡೆಸಿ ಆರೋಗ್ಯ ನಿಯಕತಕಾಲಿಕವೊಂದು ಈ ನಿರ್ಧಾರಕ್ಕೆ ಬಂದಿತ್ತು. ಇದರ ಆಧಾರದಲ್ಲಿ ತಮಿಳುನಾಡಿನ ವಿವಿಯ ಅಧ್ಯಯನಕಾರರು ಅಮೆರಿಕಾ ಸಂಶೋಧಕರ ಜತೆಗೂಡಿ ಇನ್ನೂ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಾರಕ್ಕೆ ಎಷ್ಟು ಬಾರಿ ಮಿಲನಕ್ರಿಯೆ ನಡೆಸಿದರೆ ಸೂಕ್ತ?