ಲಂಡನ್: ಸುಖ ದಾಂಪತ್ಯಕ್ಕೆ ಸೆಕ್ಸ್ ಕೊಂಡಿಯಿದ್ದಂತೆ ಎನ್ನಲಾಗುತ್ತದೆ. ನಿಯಮಿತವಾಗಿ ಮಿಲನಕ್ರಿಯೆ ನಡೆಸುವ ದಂಪತಿ ಹೆಚ್ಚು ಖುಷಿಯಿಂದಿರುತ್ತಾರೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಹಾಗಿದ್ದರೆ ವಾರಕ್ಕೆ ಎಷ್ಟು ಬಾರಿ ಸೆಕ್ಸ್ ನಡೆಸಿದರೆ ಸೂಕ್ತ?
ಗಂಡ ಹೆಂಡತಿ ಖುಷಿ ಖುಷಿಯಾಗಿರಬೇಕಾದರೆ ವಾರದ ಎಲ್ಲಾ ದಿನವೂ ಸೆಕ್ಸ್ ಮಾಡಬೇಕೆಂದೇನಿಲ್ಲ. ವಾರಕ್ಕೆ ಮೂರು ಅಥವಾ ನಾಲ್ಕು ಬಾರಿ ನಡೆಸಿದರೂ ಸಾಕು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಹೊಸ ಅಧ್ಯಯನವೊಂದರಲ್ಲಿ ಈ ರೀತಿ ನಿಯಮಿತವಾಗಿ ಸೆಕ್ಸ್ ಮಾಡುವ ದಂಪತಿಗಳಲ್ಲಿ ಒತ್ತಡ, ಸಿಟ್ಟು, ಸೆಡವು, ಜಗಳಗಳು ಕಡಿಮೆ ಎಂದು ಹೇಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ