Webdunia - Bharat's app for daily news and videos

Install App

ಕೈಗಳ ಅಂದ ಹೆಚ್ಚಿಸಲು ಉಗುರುಗಳಿಗೆ ಹಚ್ಚುವ ನೈಲ್ ಪಾಲಿಶ್ ನ್ನು ಈ ರೀತಿಯಲ್ಲಿ ಆರಿಸಿ

Webdunia
ಶನಿವಾರ, 16 ಜೂನ್ 2018 (08:14 IST)
ಬೆಂಗಳೂರು : ಕೈಕಾಲುಗಳ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಿದರೆ ಅವುಗಳ ಅಂದ ಮತ್ತಷ್ಟು ಹೆಚ್ಚಾಗುತ್ತದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ನೈಲ್ ಪಾಲಿಶ್ ತೆಗೆದುಕೊಳ್ಳುವಾಗ ಸರಿಯಾದ ಕಲರ್ ಅನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಅದು ನೋಡಲು ಅಸಹ್ಯವಾಗಿ ಕಾಣಿಸುತ್ತದೆ. ಹಾಗಾದ್ರೆ ನಮ್ಮ ಉಗುರುಗಳಿಗೆ ಯಾವರೀತಿ  ನೈಲ್ ಪಾಲಿಶ್ ಗಳನ್ನು ಹಚ್ಚಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.


ಯಾವಾಗಲೂ ನೈಲ್ ಪಾಲಿಶ್ ಗಳನ್ನು ಆಯ್ಕೆ ಮಾಡುವಾಗ ನಮ್ಮ ಸ್ಕೀನ್ ಕಲರ್ ಗೆ ಹೊಂದುವಂತಹ  ನೈಲ್ ಪಾಲಿಶ್ ಆರಿಸಿ ಉಗುರುಗಳಿಗೆ ಹಚ್ಚಬೇಕು. ಇದರಿಂದ ಕೈಕಾಲಿನ ಅಂದ ಹೆಚ್ಚುವುದು ಹಾಗೇ ನೋಡಲು ಚೆಂದ ಕಾಣಿಸುವುದು. ಆದ್ದರಿಂದ ದೇಹದ ಬಣ್ಣ ಬಿಳಿಯಾಗಿದ್ದರೆ ಅಂತವರು ನಿಮ್ಮ ಉಗುರುಗಳಿಗೆ ಡಾರ್ಕ್ ಕಲರ್ ನೈಲ್ ಪಾಲಿಶ್ ಹಚ್ಚಬೇಕು. ಅದೇ ದೇಹದ ಬಣ್ಣ ಕಪ್ಪು ಅಥವಾ ಗೋಧಿ ಬಣ್ಣ ಇರುವವರು ಲೈಟ್ ಕಲರ್ ನೈಲ್ ಪಾಲಿಶ್ ಹಚ್ಚಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments