Publish Date: Fri, 15 Jun 2018 (09:07 IST)
Updated Date: Fri, 15 Jun 2018 (09:09 IST)
ಬೆಂಗಳೂರು : ಕೂದಲು ಆಕರ್ಷಕವಾಗಿ ಕಾಣಬೇಕೆಂದು ಕೆಲವರು ಕಲರ್, ಐರನ್, ಸೆಟ್ಟಿಂಗ್ ಹೀಗೆ ಹಲವು ವಿಧಾನಗಳನ್ನು ಪ್ರಯೋಗ ಮಾಡುತ್ತಾರೆ. ಇದರಿಂದ ಕೂದಲು ಉದುರಲು ಶುರುವಾಗುತ್ತದೆ. ಆದರೆ ಕೆಲವರು ಇವುಗಳನ್ನು ಬಳಸದೇ ಇದ್ದರೂ ಕೂಡ ಅವರ ಕೂದಲು ಉದುರಿಹೋಗುತ್ತವೆ. ಇದಕ್ಕೆ ಕಾರಣ ಅವರು ಗೊತ್ತಿದ್ದು ಮಾಡುವ ಕೆಲವೊಂದು ಸಣ್ಣ ತಪ್ಪುಗಳು. ಅವು ಯಾವುದೆಂಬುದು ಇಲ್ಲಿದೆ ನೋಡಿ.
*ಒದ್ದೆ ಕೂದಲನ್ನು ಬಾಚುವುದು
* ಚಿಕ್ಕ ಹಲ್ಲುಗಳಿರುವ ಬಾಚಣಿಗೆಯಿಂದ ತಲೆಬಾಚಿ ಸಿಕ್ಕು ಬಿಡಿಸುವುದು.
* ನಿಮ್ಮ ಬಾಚಣಿಕೆಯನ್ನು ಇತರರಿಗೆ ನೀಡುವುದು.
*ಕೂದಲು ಒಣಗಿಸಲು ಹೇರ್ ಡ್ರೈಯರ್ ನ್ನು ಬಳಸುವುದು.
ಈ ರೀತಿಯಾದ ಸಿಲ್ಲಿ ಮಿಸ್ಟೇಕ್ಸ್ ಗಳು ನಿಮ್ಮ ಕೂದಲುದುರುವ ಸಮಸ್ಯೆಗೆ ಕಾರಣವಾಗಿದೆ. ಇನ್ನು ಮುಂದೆ ಈ ತಪ್ಪನ್ನು ಮಾಡಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ