Publish Date: Fri, 15 Jun 2018 (09:02 IST)
Updated Date: Fri, 15 Jun 2018 (09:12 IST)
ಬೆಂಗಳೂರು : ಕೆಲವರ ಜಾತಕಗಳಲ್ಲಿ ಶನಿ ದೋಷವಿರುತ್ತದೆ. ಆ ಸಂದರ್ಭದಲ್ಲಿ ಅವರು ಅನೇಕ ರೀತಿಯಾದ ತೊಂದರೆಗಳನ್ನು, ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಶನಿ ದೋಷದಿಂದ ನಿಮಗೆ ಪರಿಹಾರ ಸಿಗಬೇಕೆಂದರೆ ಒಂದು ಶುಭ ದಿನ ಹನುಮಂತನಿಗೆ ಈ ಪತ್ರೆಯೊಂದನ್ನು ಅರ್ಪಿಸಿದರೆ ಸಾಕು, ಶನಿಕಾಟದಿಂದ ವಿಮುಕ್ತಿ ದೊರೆಯುತ್ತದೆಯಂತೆ.
ಅದು ಯಾವ ದಿನವೆಂದರೆ ಗುರುವಾರ ಪುಷ್ಯ ಅಥವಾ ಪುನರ್ವಸು ನಕ್ಷತ್ರದ ಬಂದಂತಹ ದಿನ ಹನುಮಂತನಿಗೆ ವೀಳ್ಯದೆಲೆಯ ಅಲಂಕಾರವಾಗಲೀ ಅಥವಾ ವೀಳ್ಯದೆಲೆಯ ಪ್ರಸಾದವನ್ನಾಗಲಿ ಕೊಡುವುದರಿಂದ ಸಕಲ ಶನೇಶ್ಚರ ದೋಷ ದೂರವಾಗಿ ನೆಮ್ಮದಿ ಪಡೆಯುತ್ತೀರಿ ಎಂದು ಪಂಡಿತರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ