Daily Horoscope
✕

ಮಕ್ಕಳಿಗೆ ಪ್ರಿಯವಾದ ಹೆಸರುಬೇಳೆ ಸಾಂಬಾರ್

Webdunia
ಶನಿವಾರ, 8 ಆಗಸ್ಟ್ 2020 (07:47 IST)
ಬೆಂಗಳೂರು : ಹೆಸರು ಬೇಳೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಮಾಡಿದ ಮಕ್ಕಳಿಗೆ ಹೆಸರುಬೇಳೆ ಸಾಂಬಾರ್ ತಯಾರಿಸಿ ಕೊಡಿ.

ಕುಕ್ಕರ್ ನಲ್ಲಿ 1 ಕಪ್ ಹೆಸರುಬೇಳೆ ಹಾಕಿ 2 ಕಪ್ ನೀರು ಹಾಕಿ 2 ಟೊಮೆಟೊ, 2 ಈರುಳ್ಳಿ, ಹಸಿಮೆಣಸು, ಹುಣಸೆ ಹಣ್ಣು, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ¼ ಚಮಚ ಅರಶಿನ, 1 ಚಮಚ ಜೀರಿಗೆ, ಕರಿಬೇವು, 2 ಲವಂಗ, ಉಪ್ಪು, ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ಮಿಶಲ್ ಹಾಕಿ.

ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಒಣಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಹಾಕಿ ಅದಕ್ಕೆ ಬೇಯಿಸಿದ ಹೆಸರುಬೇಳೆ ಮಿಶ್ರಣವನ್ನು ಹಾಕಿ ನೀರು, ಉಪ್ಪು ಹಾಕಿ ಕುದಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ಹೇಸರುಬೇಳೆ ಸಾಂಬಾರ್ ರೆಡಿ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮುಂದಿನ ಸುದ್ದಿ
Show comments