Webdunia - Bharat's app for daily news and videos

Install App

ಗರ್ಭಿಣಿ ಜೊತೆ ಹೀಗೆ ಸಂಭೋಗ ನಡೆಸಬಹುದಾ?

Webdunia
ಸೋಮವಾರ, 7 ಅಕ್ಟೋಬರ್ 2019 (14:40 IST)
ಸಮಸ್ಯೆಸರ್ ಮದ್ವೆ ಆಗಿ 2 ವರ್ಷ ಆಗಿದೆನನ್ನ ಪತ್ನಿ ಈಗ ಗರ್ಭವತಿಯಾಗಿದ್ದು ಇದೀಗ ನಾಲ್ಕು ತಿಂಗಳು ತುಂಬುತ್ತಿದೆನನ್ನ ಮಡದಿ ಗರ್ಭವತಿಯಾದಂದಿನಿಂದ ನನ್ನ ಪತ್ನಿ ಜೊತೆ ಸಂಭೋಗ ನಡೆಸಿಲ್ಲನಾನು ಹಾಗೂ ಪತ್ನಿ ಬೇರೆ ಬೇರೆ ಮಲಗಬೇಕೆಂದು ಕೆಲವರು ಹೇಳುತ್ತಿದ್ದಾರೆ

ಆದರೂ ನನ್ನ ಪತ್ನಿಗೆ ಕೂಡಿ ಮಲಗೋದ್ರಲ್ಲಿ ಆಸಕ್ತಿಯಿದೆಆದರೆ ನನ್ನಾಕೆಗೆ ಏನಾದರೂ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ಆಕೆಯ ಜೊತೆ ಅದನ್ನ ನಡೆಸುತ್ತಿಲ್ಲಆಕೆ ನನ್ನ ಬಳಿ ಅದಕ್ಕೆ ಅಪೇಕ್ಷಿಸುತ್ತಾಳೆಗರ್ಭಿಣಿ ಹೆಂಡತಿ ಜೊತೆಗೆ ಸರಸ ಎಷ್ಟು ಸೂಕ್ತ?

ಸಲಹೆ:  ಹೆಣ್ಣು ಗರ್ಭವತಿ ಆಗಿದ್ದರೂ ಕೂಡಾ ಲೈಂಗಿಕ ಸಂತೋಷವನ್ನು ಗಳಿಸುತ್ತಿರುತ್ತಾಳೆ ಮತ್ತು ಲೈಂಗಿಕ ಸಂತೋಷವನ್ನು ಗಂಡನಿಗೂ ನೀಡುತ್ತಿರುತ್ತಾಳೆಮಡದಿ ಗರ್ಭಿಣಿಯಾದ ಒಂದರಿಂದ ಮೂರು ತಿಂಗಳ ತನಕ ಅದನ್ನ ನಡೆಸಬಾರದುಹಾಗೂ ಗರ್ಭಿಣಿಗೆ ಏಳು ತಿಂಗಳ ನಂತರ ಸಂಭೋಗ ನಡೆಸಬಾರದು.

ಇದರಿಂದ ಪಿಂಡಗೂಸಿಗೆ ತೊಂದರೆ ಅಥವಾ ಆಕೆಗೆ ಗರ್ಭಪಾತವಾಗುವ ಸಂಭವವಿದೆನಾಲ್ಕರಿಂದ ಏಳು ತಿಂಗಳ ಒಳಗೆ ಮಡದಿಯ ಹೊಟ್ಟೆಗೆ ಭಾರವಾಗದ ರೀತಿಯಲ್ಲಿ ರತಿಸುಖ ನಡೆಸಬಹುದುಆದರೆ ಎಚ್ಚರ ತುಂಬಾ ಮುಖ್ಯಉದಾಹರಣೆಗೆ ನಿಂತ ಭಂಗಿಯಲ್ಲಿ ಆಕೆ ಹೊಟ್ಟೆಗೆ ಭಾರವಾಗದ ರೀತಿಯಲ್ಲಿ ಅದನ್ನ ನಡೆಸಬಹುದು. ಆಕೆಯ ಹೊಟ್ಟೆಯ ಮೇಲೆ ಭಾರ ಹಾಕಿದರೆ ಅಪಾಯ ಅನ್ನೋದನ್ನು ನೆನಪಿಡಿ.






ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ