54 ದಾಟಿದ ನಂತರ ಮದುವೆಯಾದರೆ ಸಂಗಾತಿಯನ್ನು ತೃಪ್ತಿಪಡಿಸಬಹುದೇ?

Webdunia
ಶುಕ್ರವಾರ, 19 ಜುಲೈ 2019 (07:12 IST)
ಬೆಂಗಳೂರು : ನಾನು 54 ವರ್ಷದ ವ್ಯಕ್ತಿ. ನನ್ನ ಪತ್ನಿ 23 ವರ್ಷಗಳ ಹಿಂದೆ ನಿಧನಳಾದಳು. ಈಗ ನನ್ನ ಹೆಣ್ಣು ಮಕ್ಕಳು ನಾನು ಮತ್ತೆ ಮದುವೆಯಾಗಬೇಕೆಂದು ಬಯಸುತ್ತಿದ್ದಾರೆ. ನನಗೆ ಮದುವೆಯಾಗಲು ಇಷ್ಟವಿಲ್ಲ. ಕಾರಣ ನನ್ನ ಪತ್ನಿ ನನ್ನ  ಶಿಶ್ನದ ಗಾತ್ರ(3.5ಇಂಚು) ದ ಬಗ್ಗೆ ದೂರುತ್ತಿದ್ದಳು. ಈಗ ನಾನು ಈ ವಯಸ್ಸಿನಲ್ಲಿ  2ನೇ ಮದುವೆಯಾದರೆ ಆಕೆಯನ್ನು ತೃಪ್ತಿಪಡಿಸಬಹುದೇ ?




ನಿಮ್ಮ ವಯಸ್ಸಿನಲ್ಲಿ ಮದುವೆಯಾಗುವ ನಿರ್ಧಾರವನ್ನು ತುರಾತುರಿಯಲ್ಲಿ ಮಾಡಬಾರದು. ಯಾಕೆಂದರೆ ನೀವು ಲೈಂಗಿಕತೆಯ ವಿಚಾರದಲ್ಲಿ ಎಲ್ಲವನ್ನು ಪೂರೈಸಲು ನಿಮಗೆ ಸಾಧ್ಯವಾಗುತ್ತದೆಯೇ ಎಂದು ಯೋಚಿಸಬೇಕು. ಕೊನೆಯದಾಗಿ ನೀವು ಮದುವೆಯಾಗಬೇಕೆ? ಬೇಡವೇ ಎಂಬುದನ್ನು ನೀವು ನಿರ್ಧಾರ ಮಾಡಬೇಕು. ಶಿಶ್ನದ ಗಾತ್ರವನ್ನು ಬದಲಾಯಿಸುವುದು ಬಹುತೇಕ ಅಸಾಧ್ಯ. ಸಂಗಾತಿಯನ್ನು ತೃಪ್ತಿಪಡಿಸಲು ನಿಮ್ಮ ಶಿಶ್ನದ ಗಾತ್ರ ಸಾಕಾಗುತ್ತದೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ
Show comments