Select Your Language

Notifications

webdunia
webdunia
webdunia
webdunia

ನನ್ನ ಮಗಳಿಗೆ ಸುರಕ್ಷಿತ ಲೈಂಗಿಕತೆಯ ಬಗ್ಗೆ ಹೇಗೆ ವಿವರಿಸಬೇಕು?

ನನ್ನ ಮಗಳಿಗೆ ಸುರಕ್ಷಿತ ಲೈಂಗಿಕತೆಯ ಬಗ್ಗೆ ಹೇಗೆ ವಿವರಿಸಬೇಕು?
ಬೆಂಗಳೂರು , ಶುಕ್ರವಾರ, 19 ಜುಲೈ 2019 (07:07 IST)
ಬೆಂಗಳೂರು : ನಾನು 13 ವರ್ಷದ ಹುಡುಗಿಯ ತಾಯಿ. ನಾನು ನನ್ನ ಮಗಳಿಗೆ ಸುರಕ್ಷಿತ ಲೈಂಗಿಕತೆಯ ಬಗ್ಗೆ ವಿವರಿಸಲು ಬಯಸುತ್ತೇನೆ. ಆದರೆ ಈ ವಿಷಯವನ್ನು ಆಕೆಗೆ ಹೇಗೆ ವಿವರಿಸುವುದು ಎಂದು ನನಗೆ ತಿಳಿಯುತ್ತಿಲ್ಲ. ಇದಕ್ಕೆ ನಾನು ಸಲಹೆಗಾರರ ಅಥವಾ ಮನೋತಜ್ಞರ ಸಹಾಯ ಪಡೆಯಬೇಕೆ?



ಸುರಕ್ಷಿತ ಲೈಂಗಿಕತೆಯ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲವಾದರೆ ಸಲಹೆಗಾರರನ್ನು ಭೇಟಿ ಮಾಡುವುದು ಉತ್ತಮ. ನೀವು ನಿಮ್ಮ ಮಗಳೊಂದಿಗೆ ನಿಕಟ ಸಬಂಧವನ್ನು ಹೊಂದಿದ್ದರೆ ಆಕೆಯ ಜೊತೆ ಮುಕ್ತವಾಗಿ ಚರ್ಚಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಹಾಗೇ ಹೆಚ್ಚಿನ ಶಾಲೆಗಳಲ್ಲಿ ಲೈಂಗಿಕ ಸಲಹೆಗಾರರು ಇರುತ್ತಾರೆ, ನೀವು ಅವರ ಸಹಾಯವನ್ನು ಪಡೆಯಬಹುದು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಥೈರಾಯ್ಡ್ ಸಮಸ್ಯೆಯನ್ನು ನಿಮ್ಮ ಕೈಗಳಲ್ಲಿ ಕಂಡುಬರುವ ಈ ಲಕ್ಷಣಗಳಿಂದ ತಿಳಿಯಬಹುದಂತೆ