Publish Date: Fri, 19 Jul 2019 (07:09 IST)
Updated Date: Fri, 19 Jul 2019 (07:11 IST)
ಬೆಂಗಳೂರು : ನಾನು 33 ವರ್ಷದ ವ್ಯಕ್ತಿ. ನನ್ನ ಪತ್ನಿ ನನಗಿಂತ 4 ವರ್ಷ ಚಿಕ್ಕವಳು. ನಾವು ಇತ್ತೀಚೆಗಷ್ಟೇ ಮದುವೆಯಾಗಿದ್ದು, ರಾತ್ರಿಯಲ್ಲಿ ಮೂರು ಬಾರಿ ಸಂಭೋಗ ನಡೆಸುತ್ತೇವೆ. ನಾನು ಮತ್ತು ನನ್ನ ಪತ್ನಿ ಇಬ್ಬರು ಇದನ್ನು ಆನಂದಿಸುತ್ತೇವೆ. ಆದರೆ ನಾವಿಬ್ಬರು ತುಂಬಾ ಅತಿಯಾಗಿ ವರ್ತಿಸುತ್ತಿದ್ದೇವೆ ಎಂದು ನನಗನಿಸುತ್ತಿದೆ. ಹಾಗಾದ್ರೆ ಇದು ಅತಿರೇಕ ಎನಿಸುತ್ತದೆಯೇ?
ನೀವು ಹೊಸದಾಗಿ ಮದುವೆಯಾದ ಜೋಡಿಯಾದ ಕಾರಣ ಇದು ಒಳ್ಳೆಯದೇ. ಆದರೆ ಇದು ವಿಶ್ವ ದಾಖಲೆಯಲ್ಲ. ಜೀವನ ಸಾಗುತ್ತಿದ್ದಂತೆ ನಿಮ್ಮ ಈ ಆಸಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಈಗಲೇ ನೀವು ಈ ಸುಖವನ್ನು ಅನುಭವಿಸುವುದು ಒಳ್ಳೆಯದು.