Publish Date: Tue, 22 Sep 2020 (07:52 IST)
Updated Date: Tue, 22 Sep 2020 (07:54 IST)
ಬೆಂಗಳೂರು : ದೇಹದಲ್ಲಿರುವ ಬೊಜ್ಜನ್ನು ಕರಗಿಸಲು ಕೆಲವರು ಹರಸಾಹಸ ಮಾಡುತ್ತಾರೆ. ಅದರ ಬದಲು ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ದೇಹದ ಬೊಜ್ಜು ಕಡಿಮೆಯಾಗುತ್ತದೆ.
ಒಂದು ಗ್ಲಾಸ್ ಕೆನೆ ತೆಗೆದು ಮಜ್ಜಿಗೆಗೆ ಶುಂಠಿ ಪೇಸ್ಟ್, ಓಂ ಕಾಳಿನ ಪುಡಿ, ಕರಿಬೇವು ಸೇರಿಸಿ ಬೆಳಿಗ್ಗೆ ತಿಂಡಿ ತಿಂದ ಬಳಿಕ ಹಾಗೂ ಸಂಜೆ ವೇಳೆ ಒಂದು ಗ್ಲಾಸ್ ಕುಡಿದರೆ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿರುವ ಬೊಜ್ಜು ಕರಗುತ್ತವೆ.