Webdunia - Bharat's app for daily news and videos

Install App

ಗರ್ಲ್ ಫ್ರೆಂಡ್ ಕೈಕೊಟ್ಟಾಗಲೇ ಹುಡುಗನ ಎಂಗೇಜ್ ಮೆಂಟ್ : ಮುಂದೇನಾಯ್ತು?

Webdunia
ಗುರುವಾರ, 3 ಅಕ್ಟೋಬರ್ 2019 (16:08 IST)
ಪ್ರಶ್ನೆನಾನು 26 ವರ್ಷದವನಾಗಿದ್ದೇನೆ.  ನನಗೆ 6 ತಿಂಗಳ ಹಿಂದೆ ಎಂಗೇಜ್ ಮೆಂಟ್ ಆಗಿದೆನಮ್ಮದು ಅರೆಂಜ್ ಮ್ಯಾರೇಜ್ ಆಗಲಿದೆ

ಆದರೆ ನಾನು ಗರ್ಲ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರಿಂದ  ಅವಳ ಜೊತೆ ಕಳೆದ  ನೆನಪುಗಳು ನನ್ನನ್ನು ನಿತ್ಯವೂ ಕಾಡುತ್ತಿವೆಇದರಿಂದ ನನ್ನ ಮದುವೆಯಾಗುವ ಹುಡುಗಿಯ ಜೊತೆ ಹಾಯಾಗಿರೋಕೆ ಆಗುತ್ತಿಲ್ಲದಯವಿಟ್ಟು ನನಗೆ ಪರಿಹಾರ ತಿಳಿಸಿ.


ಉತ್ತರ:  ಮಾಜಿ ಗೆಳೆತಿಯ ನೆನಪು ನಿಮಗೆ ಕಾಡುತ್ತಿರುವುದರಿಂದ ಈ ಸಮಸ್ಯೆಯಿಂದ ನೀವು ಹೊರಬರಲು ಮನಶಾಸ್ತ್ರಜ್ಞರ ಸಹಾಯ ಪಡೆದುಕೊಳ್ಳುವುದು ಉತ್ತಮ.

ತಜ್ಞ ವೈದ್ಯರ ಸಲಹೆ ಪಡೆದುಕೊಂಡು ಮದುವೆ ಬಗ್ಗೆ ನಿರ್ಧಾರ ಮಾಡಿ. ಕಳೆದು ಹೋದ ಸಮಯ ಹಾಗೂ ಹುಡುಗಿಯ ಬಗ್ಗೆ ಚಿಂತೆ ಮಾಡುತ್ತಾ ಅಥವಾ ನೆನಪು ಮಾಡುತ್ತಾ ಕುಳಿತರೆ ಸುಂದರ ಭವಿಷ್ಯ ಹಾಗೂ ವರ್ತಮಾನದ ಸಮಯ ನಿಮ್ಮ ಕೈತಪ್ಪದಂತೆ ನೋಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ
Show comments