Webdunia - Bharat's app for daily news and videos

Install App

ಹಸಿ ಅರಸಿನದಿಂದ ಇಷ್ಟೆಲ್ಲಾ ಉಪಯೋಗ?!

Webdunia
ಶುಕ್ರವಾರ, 8 ಡಿಸೆಂಬರ್ 2017 (07:41 IST)
ಬೆಂಗಳೂರು: ಹಸಿ ಅರಸಿನ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಆರೋಗ್ಯಕರ ಪ್ರಯೋಜನ ನೀಡುತ್ತದೆ. ಅವು ಯಾವುವು ನೋಡೋಣ.
 

ಜೀರ್ಣಕ್ರಿಯೆಗೆ
ಕರುಳಿನಲ್ಲಿ ಆಹಾರ ಸುಗಮವಾಗಿ ಜೀರ್ಣಪ್ರಕ್ರಿಯೆ ನಡೆಸಲು, ಹಾಗೂ ಉದರಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಿಗೆ ಹಸಿ ಅರಸಿನ ಪ್ರಯೋಜನಕಾರಿ.

ಚರ್ಮಕ್ಕೆ
ಹಸಿ ಅರಸಿನವನ್ನು ಸೌಂದರ್ಯ ವರ್ಧಕವಾಗಿ ಬಳಸುವುದು ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶ ನಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ.

ಆಂಟಿಸೆಪ್ಟಿಕ್
ಆಂಟಿಸೆಪ್ಟಿಕ್ ಕ್ರೀಂ ಬಳಸುವ ಬದಲು ಹಸಿ ಅರಸಿನ ಬಳಸಿ. ಗಾಯ, ಮುರಿತದಂತಹಾ ನೋವುಗಳಿಗೆ ಹಸಿ ಅರಸಿನವನ್ನು ಹಚ್ಚಿದರೆ ಸಾಕು.

ನೋವು ನಿವಾರಕ
ಬಿಸಿ ಹಾಲಿಗೆ ಹಸಿ ಅರಸಿನ ಹಾಕಿಕೊಂಡು ಸೇವಿಸುವುದರಿಂದ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ನೋವು ಇರುವ ಜಾಗಕ್ಕೆ ಹಸಿ ಅರಸಿನವನ್ನು ತೇದು ಹಚ್ಚಿಕೊಳ್ಳಬಹುದು.

ರಕ್ತ ಶುದ್ಧೀಕರಿಸುತ್ತದೆ
ರಕ್ತದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಗೂ ಸಹಕಾರಿ ಎಂಬುದು ಹಲವು ಅಧ್ಯಯನಗಳಿಂದಲೇ ಋಜುವಾತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments