Select Your Language

Notifications

webdunia
webdunia
webdunia
webdunia

ಅಗಸೆ ಬೀಜ ತಿಂದರೆ ಏನೆಲ್ಲಾ ಉಪಯೋಗವಾಗುತ್ತೆ ಗೊತ್ತಾ?

ಅಗಸೆ ಬೀಜ ತಿಂದರೆ ಏನೆಲ್ಲಾ ಉಪಯೋಗವಾಗುತ್ತೆ ಗೊತ್ತಾ?
ಬೆಂಗಳೂರು , ಬುಧವಾರ, 29 ಏಪ್ರಿಲ್ 2020 (09:01 IST)
ಬೆಂಗಳೂರು: ಉತ್ತಮ ಆರೋಗ್ಯಕ್ಕೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇಳೆ-ಕಾಳುಗಳ ಸೇವನೆ ಮಾಡಿದರೆ ಉತ್ತಮ ಎಂದು ತಜ್ಞರೇ ಹೇಳುತ್ತಾರೆ. ಅಗಸೆ ಬೀಜ ನಾವು ಬಳಸುವುದು ಕಡಿಮೆಯಾದರೂ ಇದರಿಂದಾಗುವ ಉಪಯೋಗವೇನು ಗೊತ್ತಾ?

 

ಅಗಸೆ ಬೀಜವನ್ನು ನಮ್ಮ ಆಹಾರದಲ್ಲಿ ಸೇವಿಸಿದರೆ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧೀ ಖಾಯಿಲೆ, ಕ್ಯಾನ್ಸರ್, ಮಲಬದ್ಧತೆ ಇತ್ಯಾದಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಅದೇ ರೀತಿ ದೇಹ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ದೇಹದ ಕೊಬ್ಬು ಕರಗಿಸಲು ಇದು ಸಹಕಾರಿ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯವಂತ ಮಗುವಿಗಾಗಿ ಗರ್ಭಿಣಿಯರು ಹೆಚ್ಚಾಗಿ ಈ ಆಹಾರಗಳನ್ನು ಸೇವಿಸಿ