Select Your Language

Notifications

webdunia
webdunia
webdunia
webdunia

ಗಾಯವಾದ ಹಣ್ಣು, ತರಕಾರಿ ಸೇವಿಸುವ ಮುನ್ನ ಎಚ್ಚರ!

ಗಾಯವಾದ ಹಣ್ಣು, ತರಕಾರಿ ಸೇವಿಸುವ ಮುನ್ನ ಎಚ್ಚರ!
ಬೆಂಗಳೂರು , ಸೋಮವಾರ, 27 ಏಪ್ರಿಲ್ 2020 (09:05 IST)
ಬೆಂಗಳೂರು: ಮಾರುಕಟ್ಟೆಯಿಂದ ತರಕಾರಿ, ಹಣ್ಣು ತರುವಾಗ ಸರಿಯಾಗಿ ಪರಿಶೀಲಿಸಿ ತರುವುದು ಈಗ ಅತೀ ಅನಿವಾರ್ಯ. ಇಲ್ಲವಾದರೆ ಕೊರೋನಾ ರೂಪದಲ್ಲಿ ಮಹಾಮಾರಿ ನಿಮ್ಮ ಬೆನ್ನ ಹಿಂದೆ ಬೀಳಬಹುದು.


ಗಾಯವಾದ, ಒಡೆದ ತರಕಾರಿ, ಹಣ್ಣುಗಳನ್ನು ಬಳಸಲೇಬೇಡಿ. ಕೆಲವೊಮ್ಮೆ ಹಣ್ಣು ಅಥವಾ ತರಕಾರಿ ಮೇಲೆ ಪರಚಿದ ಗುರುತುಗಳೂ ಇರುತ್ತವೆ. ಇವು ಬಾವಲಿ ಅಥವಾ ಇನ್ನಿತರ ಪ್ರಾಣಿಗಳು ಮಾಡಿದ ಗಾಯವಾಗಿರಲೂ ಬಹುದು.

ಇಂದಿನ ಕೊರೋನಾ ದಿನಗಳಲ್ಲಿ ಇಂತಹ ತರಕಾರಿಗಳನ್ನು ಸೇವಿಸುವುದು ಅತೀ ಅಪಾಯಕಾರಿ. ಆದಷ್ಟು ಮನೆಗೆ ಬಂದ ತರಕಾರಿಗಳನ್ನು ಒಂದು ಗಂಟೆ ಕಾಲವಾದರೂ ಉಪ್ಪು ನೀರಿನಲ್ಲಿ ಮುಳುಗಿಸಿ ಚೆನ್ನಾಗಿ ತೊಳೆದೇ ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಕಳೆಗುಂದಿದ ಮುಖದ ಕಾಂತಿ ಹೆಚ್ಚಿಸಲು ಈ ಹೂವಿನ ಫೇಸ್ ಪ್ಯಾಕ್ ಹಚ್ಚಿ