Publish Date: Thu, 21 Mar 2019 (12:49 IST)
Updated Date: Thu, 21 Mar 2019 (12:50 IST)
ಬೆಂಗಳೂರು: ಲೈಂಗಿಕ ಸುಖ ಹೆಚ್ಚು ಸಿಗಬೇಕೆಂದರೆ ಮಹಿಳೆಯರ ದೇಹ ಸೌಂದರ್ಯವೇ ಮುಖ್ಯವೇ? ತಮ್ಮ ದೇಹ ಸೌಂದರ್ಯದ ಬಗ್ಗೆ ಇಂತಹ ಹಲವು ಅನುಮಾನಗಳು ಮಹಿಳೆಯರಲ್ಲಿರುತ್ತದೆ.
ಲೈಂಗಿಕ ಕ್ರಿಯೆ ಎನ್ನುವುದು ದೇಹಕ್ಕೆ ಸಂಬಂಧಿಸಿದ್ದಾದರೂ ಮನಸ್ಸೂ ಕೂಡಾ ಸಂತೋಷವಾಗಿರಬೇಕು. ಹೀಗಾಗಿ ದೇಹ ಸೌಂದರ್ಯ ಪ್ರಮುಖ ಪಾತ್ರವಹಿಸುತ್ತದಾದರೂ ಪರಸ್ಪರ ಪ್ರೀತಿಯಿಲ್ಲದೇ ಹೋದರೆ ಲೈಂಗಿಕ ಸಂಬಂಧವೂ ಬೋರ್ ಹೊಡೆಯಬಹುದು.
ಕೆಲವರಿಗೆ ಸ್ತನಗಳ ಗಾತ್ರ ಚಿಕ್ಕದು, ತಾನು ಕಪ್ಪಗಿದ್ದೇನೆ, ಇತ್ಯಾದಿ ಕೀಳರಿಮೆಗಳಿರುತ್ತವೆ. ಆದರೆ ಇದುವೇ ಸುಖ ಲೈಂಗಿಕ ಸಂಬಂಧಕ್ಕೆ ಮುಖ್ಯವಲ್ಲ. ಹಾಗಾಗಿ ಕೀಳರಿಮೆ ಬಿಟ್ಟು ಪರಸ್ಪರ ಸಂತೋಷವಾಗಿರುವುದರತ್ತ ದಂಪತಿ ಗಮನಹರಿಸಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ