Select Your Language

Notifications

webdunia
webdunia
webdunia
webdunia

ನೀವು ಫೇಸ್ ವಾಶ್ ಬಳಸುತ್ತಿದ್ದರೆ ಇದರ ಕುರಿತು ಎಚ್ಚರಿಕೆ ವಹಿಸಿ

ನೀವು ಫೇಸ್ ವಾಶ್ ಬಳಸುತ್ತಿದ್ದರೆ ಇದರ ಕುರಿತು ಎಚ್ಚರಿಕೆ ವಹಿಸಿ
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (10:01 IST)
ಬೆಂಗಳೂರು : ಕೆಲವರು ಮುಖವನ್ನು ವಾಶ್ ಮಾಡಲು ಫೇಸ್ ವಾಶ್ ಗಳನ್ನು ಬಳಸುತ್ತಾರೆ. ಆದರೆ ಇದು ನಿಮ್ಮ ಚರ್ಮಕ್ಕೆ ಹೊಂದಿಕೆಯಾಗಿದೆ ಎಂಬುದನ್ನು ಈ ಸಂಕೇತಗಳ ಮೂಲಕ ತಿಳಿದುಕೊಳ್ಳಬಹುದು.

*ಫೇಸ್ ವಾಶ್ ನಿಮಗೆ ಸ್ಕೀನ್ ಹೊಂದಿಕೆಯಾಗದಿದ್ದರೆ ನಿಮ್ಮ ತುಟಿಗಳು, ಮೂಗಿನ ಸುತ್ತಲೂ ಕಪ್ಪು ಕಲೆಗಳು ಮೂಡುತ್ತವೆ. ಸ್ಕೀನ್ ಡ್ರೈಯಾಗುತ್ತದೆ.

* ಒಂದು ವಾರದ ಬಳಿಕ ಮುಖದ ಸ್ಕೀನ್ ಸುಕ್ಕುಗಟ್ಟುತ್ತದೆ, ವಯಸ್ಸಾದಂತೆ ಕಾಣುತ್ತದೆ.

*ಫೇಸ್ ವಾಶ್ ಮುಖದಲ್ಲಿರುವ ರಂಧ್ರಗಳನ್ನು ಕ್ಲೀನ್ ಮಾಡುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅದು ಕೆಲವೊಮ್ಮೆ ಗುಳ್ಳೆಗಳು ಮೂಡುವಂತೆ ಮಾಡುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೈ ಬೆರಳಿನ ಚರ್ಮದ ಸಿಪ್ಪೆ ಏಳುತ್ತಿದ್ದರೆ ಈ ಮನೆಮದ್ದನ್ನು ಬಳಸಿ